alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟರ್ ನಲ್ಲಿ ಪತ್ತೆಯಾದ ಮಲ್ಯ ; `ನಾನು ಸಂಸದ, ಓಡಿ ಹೋಗುವವನಲ್ಲ’

malya

ಸಾಲದ ಸುಳಿಯಲ್ಲಿ ಸಿಕ್ಕಿರುವ ಉದ್ಯಮಿ ವಿಜಯ್ ಮಲ್ಯ ಶುಕ್ರವಾರ ಬೆಳಿಗ್ಗೆ ಟ್ವಿಟರ್ ನಲ್ಲಿ ಪತ್ತೆಯಾಗಿದ್ದಾರೆ. ತಮ್ಮ ಮೇಲೆ ಬಂದಿರುವ ಎಲ್ಲ ಆರೋಪಗಳಿಗೆ ಮಲ್ಯ ಸರಣಿ ಉತ್ತರ ನೀಡಿದ್ದಾರೆ.

ಮಲ್ಯ ಲಂಡನ್ ಗೆ ಹಾರಿದ್ದಾರೆ. ಭಾರತದಲ್ಲಿಲ್ಲ ಎಂಬ ಆರೋಪಕ್ಕೆ ಮಲ್ಯ ಉತ್ತರ ನೀಡಿದ್ದಾರೆ. ನಾನೊಬ್ಬ ಸಂಸದ. ಓಡಿ ಹೋಗುವವನಲ್ಲ ಎಂದಿರುವ ಮಲ್ಯ, ಭಾರತದ ಕಾನೂನನ್ನು ಗೌರವಿಸುತ್ತೇನೆ. ಅದರ ಮೇಲೆ ಸಂಪೂರ್ಣ ಗೌರವವಿದೆ ಎಂದಿದ್ದಾರೆ. ಉದ್ಯಮಿಯಾಗಿದ್ದು, ಕೆಲಸದ ಮೇಲೆ ವಿದೇಶಕ್ಕೆ ತೆರಳಿದ್ದೇನೆ ಎಂದಿದ್ದಾರೆ.

ಇನ್ನು ಮಾಧ್ಯಮಗಳ ವಿರುದ್ಧವೂ ಮಲ್ಯ ಕಿಡಿ ಕಾರಿದ್ದಾರೆ. ಟಿಆರ್ ಪಿಗಾಗಿ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ ಎಂದು ದೂರಿದ್ದಾರೆ. ಮಾಧ್ಯಮಗಳು ಹಿಂದೆ ನಾನು ಮಾಡಿದ ಸಹಾಯವನ್ನು ಮರೆತಿವೆ ಎಂದು ಮಲ್ಯ ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...