alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳಿಗಾಗಿ ಆಂಡ್ರಾಯ್ಡ್ ನಲ್ಲಿದೆ ಹಲವು ಆಪ್ಸ್

education-ipads-hi_3020605bಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ಟೆನ್ಶನ್ ಶುರುವಾಗುತ್ತದೆ. ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ವರ್ಷವಿಡೀ ಓದಿದ್ದನ್ನು ಮೂರು ಗಂಟೆಗಳ ಕಾಲ ನಡೆಯುವ ಪರೀಕ್ಷೆಯಲ್ಲಿ ಬರೆಯಬೇಕಾಗುತ್ತದೆ.

ವಿದ್ಯಾರ್ಥಿಗಳಿಗೆ ನೆರವಾಗಲೆಂದೇ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಹಲವಾರು ‘ಸ್ಟಡಿ ಆಪ್’ ಗಳಿದ್ದು ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ. ಅದರಲ್ಲೂ ‘ಕಬ್ಬಿಣದ ಕಡಲೆ’ ಎಂದು ಹೇಳಲಾಗುವ ಗಣಿತದ ಫಾರ್ಮುಲಾಗಳು ಇದರಲ್ಲಿ ಲಭ್ಯವಿರುವುದರಿಂದ ಬೇಕೆಂದಾಗ ನೋಡಿ ಮನನ ಮಾಡಿಕೊಳ್ಳಬಹುದಾಗಿದೆ.

ವಿಜ್ಞಾನದ ಹಲವು ಆಪ್ ಗಳು ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯವಿದ್ದು, ಚಿತ್ರಗಳ ಸಹಿತ ಸರಳವಾಗಿ ವಿವರಿಸಲಾಗಿದೆ. ಬಹುತೇಕ ಆಪ್ ಗಳು ಉಚಿತವಾಗಿ ಲಭ್ಯವಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಳ್ಳುವ ವಿದ್ಯಾರ್ಥಿಗಳು ಸಮಯ ಸಿಕ್ಕಾಗಲೆಲ್ಲಾ ನೋಡುವ ಮೂಲಕ ರಿವಿಜನ್ ಮಾಡಲು ಅನುಕೂಲವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...