alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನದ ಗ್ಲಾಸ್ ನಲ್ಲಿ ಟೀ ಕುಡಿಯುತ್ತಾಳೆ ಈ ಮಹಿಳೆ

putin-5

ಐಷಾರಾಮಿ ಜೀವನದ ಕನಸು ಕಾಣುವ ಮಧ್ಯಮ ವರ್ಗದ ಜನರು ಜೀವನ ಪೂರ್ತಿ ದುಡಿಯುತ್ತಾರೆ. ಆದ್ರೆ ಕೆಲವರ ಅದೃಷ್ಟ ಚೆನ್ನಾಗಿರುತ್ತದೆ. ಸ್ವಲ್ಪವೂ ಪರಿಶ್ರಮವಿಲ್ಲದೆ ಐಷಾರಾಮಿ ಜೀವನ ಸಾಗಿಸ್ತಾರೆ. ಇದಕ್ಕೆ ಟರ್ಕಿ ಅಧ್ಯಕ್ಷ ರಿಸೆಫ್ ತಯ್ಯಿಬ್ ಎರ್ದೊಗಾನ್ ಪತ್ನಿ ಅಮೀನ್ ಎರ್ದೊಗಾನ್ ಉತ್ತಮ ನಿದರ್ಶನ. ಅಮೀನ್ ಸಾವಿರ ಕೋಟಿ ಆಸ್ತಿಯ ಮಾಲೀಕೆ.

ಅಮೀನ್ ಪ್ರತಿದಿನ ಬೆಳಿಗ್ಗೆ ಚಿನ್ನದ ಎಲೆಯುಳ್ಳ ಗ್ಲಾಸ್ ನಲ್ಲಿ ಟೀ ಸೇವನೆ ಮಾಡ್ತಾಳೆ. ಇದ್ರ ಬೆಲೆ ಅರ್ಧ ಬಿಲಿಯನ್. ಮುಸ್ಲಿಂ ಧರ್ಮದ ಪ್ರಕಾರ ಸಾಮಾನ್ಯ ಮಹಿಳೆಯಂತೆ ಜೀವನ ನಡೆಸ್ತೇನೆ ಎನ್ನುತ್ತಾರೆ ಅಮೀನ್. ಅಡುಗೆ ಮನೆಯಲ್ಲಿ ಜ್ಯೂಸ್ ಸೇರಿದಂತೆ ಅಡುಗೆ ಕೆಲಸವನ್ನು ನಾನೇ ಮಾಡ್ತೇನೆ ಎನ್ನುತ್ತಾರೆ ಅಮೀನ್.

ಅಮೀನ್ ಸಿಕ್ಕಾಪಟ್ಟೆ ಹಣ ಖರ್ಚು ಮಾಡ್ತಾರೆ ಎಂದು ನೋಡಿದವರು ಹೇಳ್ತಾರೆ. ವಿಶ್ವದೆಲ್ಲೆಡೆ ತಿರುಗಿ ದುಬಾರಿ ಡ್ರೆಸ್ ಹಾಗೂ ಐತಿಹಾಸಿಕ ವಸ್ತುಗಳನ್ನು ಖರೀದಿ ಮಾಡಿ ಬರ್ತಾರಂತೆ. ಇತ್ತೀಚೆಗಷ್ಟೇ ಪತಿ ಜೊತೆ ಪೊಲೆಂಡ್ ಗೆ ಹೋಗಿದ್ದ ಅಮೀನ್ 39 ಲಕ್ಷ ರೂ. ಮೌಲ್ಯದ ಆಂಟಿಕ್ ಖರೀದಿ ಮಾಡಿದ್ದಾಳೆ.

ಅಮೀನ್ ಹೆಸರಿನಲ್ಲಿ ಮೂರು ದೊಡ್ಡ ದೊಡ್ಡ ಬಂಗಲೆಗಳಿವೆ. ಒಂದು ಬಂಗಲೆ ಬೆಲೆ 5 ಸಾವಿರ ಕೋಟಿ ರೂಪಾಯಿ. ಇದ್ರೊಳಗಿರುವ ಸಾಮಾನುಗಳ ಬೆಲೆ ಅಂದಾಜಿಸಲು ಸಾಧ್ಯವಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...