alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಸುಂದರ ಹುಡುಗಿಯರ ತಾಣ

girl_du48rbe

ಇನ್ನೂ ಮದುವೆಯಾಗದ, ಸುಂದರ ಹುಡುಗಿಯ ಕನಸು ಕಾಣ್ತಿರುವ ಹುಡುಗರಿಗೊಂದು ಖುಷಿ ಸುದ್ದಿ. ವಿಶ್ವದಲ್ಲಿಯೇ ಅತ್ಯಂತ ಸುಂದರವಾದ ಹುಡುಗಿಯರು ಇರುವ ಊರೊಂದಿದೆ. ಅಲ್ಲಿಗೆ ಅನೇಕ ಹುಡುಗರು ಹುಡುಗಿ ಹುಡುಕಿಕೊಂಡು ಬರ್ತಾರಂತೆ.

ವೈಫ್ ಟೂರಿಸಂ ಎಂದೇ ಹೆಸರು ಪಡೆದಿರುವ ಊರು ರಷ್ಯಾದ ಸೈಬೀರಿಯಾ. ಚೀನಾದ ಅನೇಕ ಹುಡುಗರು ಸುಂದರ ಹುಡುಗಿಯನ್ನು ಹುಡುಕಲು ಇಲ್ಲಿಗೆ ಬರ್ತಾರೆ. ಚೀನಾದಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇದೆ. ಆದ್ರೆ ರಷ್ಯಾದಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಸೈಬೀರಿಯಾಗೆ ಬರ್ತಾರೆ ಚೀನಾ ಹುಡುಗರು.

ದೊಡ್ಡ ದೊಡ್ಡ ಬ್ಯುಸಿನೆಸ್ ಮನ್ ಗಳು ಕೂಡ ವಧು ಹುಡುಕಾಟ ನಡೆಸ್ತಾರೆ. ಆದ್ರೆ ಅಲ್ಲಿನ ಹುಡುಗಿಯರು ಬೆಚ್ಚಗಿರಲು ಇಷ್ಟಪಡುವುದರಿಂದ ಚೀನಾಕ್ಕೆ ಹೋಗಲು ಆಸಕ್ತಿ ತೋರುವುದಿಲ್ಲ. ಹಾಗಾಗಿ ಮದುವೆ ದಲ್ಲಾಳಿಗಳಿಗೆ ಹೆಚ್ಚಿನ ಹಣ ನೀಡುವ ಜೊತೆಗೆ ಹುಡುಗರು ಸಿಕ್ಕಾಪಟ್ಟೆ ಕಸರತ್ತು ಮಾಡಿ ಮದುವೆ ಆಗಬೇಕಾಗಿದೆ.

ಒಂದು ವೇಳೆ ಹುಡುಗ-ಹುಡುಗಿ ಒಪ್ಪಿದಲ್ಲಿ ಮದುವೆ ಮಾಡಿಸಲಾಗುತ್ತದೆ. ಆದ್ರೆ ಹುಡುಗ ಮೊದಲು ರಷ್ಯಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...