alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಚಿತ್ರ ವೀಕ್ಷಣೆ ಮಾಡೋರಲ್ಲಿ ಈ ಮಹಿಳೆಯರು ಮುಂದು…!

ಪುರುಷರಿಗೆ ಮಾತ್ರ ಅಶ್ಲೀಲ ಚಿತ್ರ ಸೀಮಿತ ಎಂಬುದು ಹಳೆ ಕಾಲವಾಯ್ತು. ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಅಶ್ಲೀಲ ಚಿತ್ರಗಳ ವೀಕ್ಷಣೆ ಮಾಡ್ತಾರೆ. ಆದ್ರೆ ಅದ್ರಲ್ಲೂ ಯಾವ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡ್ತಾರೆ ಎಂಬುದು ಬಹಿರಂಗವಾಗಿದೆ.

ಸರ್ವೆಯೊಂದರ ಪ್ರಕಾರ ಕಚೇರಿಗಳಿಗೆ ಹೋಗುವ ಮಹಿಳೆಯರು ಹೆಚ್ಚು ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡ್ತಾರಂತೆ. ಕೆಲಸ ಒತ್ತಡದಿಂದ ಹೊರಬರಲು ಅಶ್ಲೀಲ ಚಿತ್ರಗಳ ಮೊರೆ ಹೋಗ್ತಾರೆಂದು ಸರ್ವೆಯಲ್ಲಿ ಹೇಳಲಾಗಿದೆ. ಪೋರ್ನ್ ಚಿತ್ರಗಳಿಗೆ ಸಂಬಂಧಿಸಿದ ಸುಮಾರು 2.5 ಕೋಟಿ ವೆಬ್ಸೈಟ್ ಗಳನ್ನು ಆಧಾರವಾಗಿಟ್ಟುಕೊಂಡು ಈ ಸರ್ವೆ ಮಾಡಲಾಗಿದೆ.

ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆ ಪೋರ್ನ್ ಚಿತ್ರ ವೀಕ್ಷಣೆ ಮಾಡ್ತಾಳಂತೆ. ಇಂಟರ್ನೆಟ್ ನಲ್ಲಿ ಪ್ರತಿ ಒಂದು ನಿಮಿಷಕ್ಕೆ 2 ಮಿಲಿಯನ್ ಜನರು ಪೋರ್ನ್ ಚಿತ್ರ ವೀಕ್ಷಣೆ ಮಾಡ್ತಾರಂತೆ. ಸುಮಾರು ಶೇಕಡಾ 20ರಷ್ಟು ಪುರುಷರು ಹಾಗೂ ಶೇಕಡಾ 13ರಷ್ಟು ಮಹಿಳೆಯರು ಕಚೇರಿಯಲ್ಲಿ ಕೆಲಸ ಮಾಡುವ ವೇಳೆಯೇ ಪೋರ್ನ್ ಚಿತ್ರ ವೀಕ್ಷಣೆ ಮಾಡ್ತಾರಂತೆ. ಪೋರ್ನ್ ಚಿತ್ರ ವೀಕ್ಷಣೆ ಮಾಡುವವರಲ್ಲಿ 18ರಿಂದ 24 ವರ್ಷ ವಯಸ್ಸಿನ ಮಹಿಳೆಯರ ಸಂಖ್ಯೆ ಹೆಚ್ಚಿದೆಯಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...