alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ನಂತ್ರ ಮಹಿಳೆಯರಲ್ಲಿ ಹೆಚ್ಚುತ್ತೆ ಈ ಇಚ್ಛೆ…!

ಬ್ಲೂ ಫಿಲ್ಮ್ ವೀಕ್ಷಣೆ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರು ಕೂಡ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡ್ತಾರೆ. ಯಾರು, ಎಷ್ಟು ಪ್ರಮಾಣದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸ್ತಾರೆ ಎಂಬ ಬಗ್ಗೆ ಸಮೀಕ್ಷೆಯೊಂದು ನಡೆದಿದೆ.

ಸಮೀಕ್ಷೆ ಪ್ರಕಾರ ಹುಡುಗಿಯರು ಮದುವೆ ನಂತ್ರ ಪೋರ್ನ್ ನೋಡಲು ಇಷ್ಟಪಡ್ತಾರಂತೆ. ಅದೇ ಹುಡುಗ್ರು ಮದುವೆಗಿಂತ ಮೊದಲು ಪೋರ್ನ್ ಚಿತ್ರಗಳನ್ನು ಹೆಚ್ಚಾಗಿ ನೋಡ್ತಾರಂತೆ. ಹೊಸದಾಗಿ ಮದುವೆಯಾದ ಜೋಡಿಯನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಲಾಗಿತ್ತು.

ಮದುವೆಯಾದ ನಂತ್ರ ಮಹಿಳೆ ಹಾಗೂ ಪುರುಷನಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಸಮೀಕ್ಷೆಯಿಂದ ಕಂಡು ಬಂದಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 9 ರಷ್ಟು ಮಹಿಳೆಯರು ಮಾತ್ರ ಮದುವೆಗಿಂತ ಮೊದಲು ಪೋರ್ನ್ ನೋಡಲು ಇಷ್ಟಪಟ್ಟಿದ್ದರಂತೆ. ಶೇಕಡಾ 28ರಷ್ಟು ಮಹಿಳೆಯರು ಮದುವೆ ನಂತ್ರ ಪೋರ್ನ್ ನೋಡಲು ಇಚ್ಛಿಸಿದ್ದಾಗಿ ಹೇಳಿದ್ದಾರೆ.

ಇನ್ನು ಶೇಕಡಾ 23ರಷ್ಟು ಪುರುಷರು ಮದುವೆಗೆ ಮುನ್ನ ಪೋರ್ನ್ ನೋಡಿದ್ರೆ ಶೇಕಡಾ 14ರಷ್ಟು ಮಂದಿ ಮಾತ್ರ ಮದುವೆ ನಂತ್ರ ಪೋರ್ನ್ ನೋಡಲು ಬಯಸಿದ್ದರು. ನವಜೋಡಿ ಪೋರ್ನ್ ವೀಕ್ಷಣೆ ಮಾಡಿದ ಸೆಕ್ಸ್ ಉತ್ತೇಜನ ಪ್ರಮಾಣಕ್ಕೂ ಸಂಬಂಧವಿತ್ತು. ಹೆಚ್ಚೆಚ್ಚು ಪೋರ್ನ್ ನೋಡಿದ ದಂಪತಿಯಲ್ಲಿ ಸೆಕ್ಸ್ ಉತ್ತೇಜನ ಹೆಚ್ಚಿತ್ತು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...