alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಾತಿ ಜೊತೆ ಸಂಭೋಗದ ವೇಳೆಯೂ ಅಪರಿಚಿತನ ಬಗ್ಗೆ ಯೋಚಿಸ್ತಾರೆ ಮಹಿಳೆಯರು…!

ಪ್ರತಿಯೊಬ್ಬರು ಸೆಕ್ಸ್ ಎಂಜಾಯ್ ಮಾಡುವ ರೀತಿಯೇ ಬೇರೆ. ಕೆಲವರು ಇಷ್ಟಪಟ್ಟು ಒಂದಾದ್ರೆ ಮತ್ತೆ ಕೆಲವರು ಅನಿವಾರ್ಯ ಎನ್ನುವ ಭಾವನೆ ಹೊಂದಿರುತ್ತಾರೆ. ಇತ್ತೀಚಿಗೆ ಸೆಕ್ಸ್ ಗೆ ಸಂಬಂಧಿಸಿದ ಸಂಶೋಧನೆಯೊಂದು ನಡೆದಿದೆ. ಸಂಭೋಗದ ಬಗ್ಗೆ ಬೇರೆ ಬೇರೆ ದೇಶದ ಮಹಿಳೆಯರ ಕಲ್ಪನೆ ಹೇಗಿರುತ್ತದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗಿದೆ.

ಭಾರತೀಯ ಮಹಿಳೆಯರು ಸೆಕ್ಸ್ ಬಗ್ಗೆ ಕಲ್ಪನೆ ಮಾಡಿಕೊಳ್ಳುವುದನ್ನು ಒಪ್ಪಿಕೊಂಡಿದ್ದಾರೆ. ತಮ್ಮ ನಿಜವಾದ ಸಂಗಾತಿಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಲ್ಪನೆ ಮಾಡಿಕೊಳ್ತಾರಂತೆ. ಸಂಭೋಗದ ವೇಳೆ ಕೂಡ ಮನಸ್ಸಿನಲ್ಲಿ ಅವ್ರ ಸಂಗಾತಿ ಮಾತ್ರ ಇರುತ್ತಾರಂತೆ. ಈ ವಿಚಾರದಲ್ಲಿ ಬ್ರಿಟಿಷ್ ಮಹಿಳೆಯರು ಭಾರತೀಯರ ವಿರುದ್ಧ ಕಲ್ಪನೆ ಮಾಡಿಕೊಳ್ತಾರೆ. ಸೆಕ್ಸ್ ಸಂಗಾತಿ ಜೊತೆಗಾದ್ರೆ, ಕಲ್ಪನೆಯಲ್ಲಿ ಅಪರಿಚಿತ ವ್ಯಕ್ತಿಯಿರುತ್ತಾನಂತೆ. ಶಕ್ತಿವಂತ, ಸುಂದರ ಪುರುಷನನ್ನು ಕಲ್ಪಿಸಿಕೊಂಡು ಪತಿ ಜೊತೆ ಸಂಬಂಧ ಬೆಳೆಸುತ್ತಾರಂತೆ.

ಆನ್ಲೈನ್ ಸಮೀಕ್ಷೆಯಲ್ಲಿ 28ರಿಂದ 46 ವರ್ಷದ ಸುಮಾರು 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಸೆಕ್ಸ್ ವಿಚಾರದಲ್ಲಿ ತಮ್ಮ ಸಂಗಾತಿ ಹೊಸಬನಾಗಿರಲಿ ಎಂದು ಅನೇಕ ಮಹಿಳೆಯರು ಆಲೋಚನೆ ಮಾಡುತ್ತಾರಂತೆ. ಮಹಿಳೆಯರ ಕಲ್ಪನೆಯಲ್ಲಿ ಅವಿವಾಹಿತ ಪುರುಷರು ಹೆಚ್ಚಿನ ಸ್ಥಾನ ಪಡೆಯುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...