alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರು ಯಾವ ಸಮಯದಲ್ಲಿ ಸೆಕ್ಸ್ ಬಯಸ್ತಾರೆ ಗೊತ್ತಾ?

74176-267025-romance-700

ಲೈಂಗಿಕ ಕ್ರಿಯೆ ನಡೆಸುವ ವಿಚಾರದಲ್ಲಿ ಮಹಿಳೆಯರು ಹಾಗೂ ಪುರುಷರ ಇಚ್ಛೆ ಬೇರೆ ಬೇರೆಯಾಗಿರುತ್ತದೆ. ಮಹಿಳೆಯರು ರಾತ್ರಿ ಲೈಂಗಿಕ ಕ್ರಿಯೆಗೆ ಉತ್ಸುಕರಾಗಿದ್ದರೆ ಪುರುಷರು ಬೆಳಗಿನ ಜಾವ ಶಾರೀರಿಕ ಸಂಬಂಧ ಬೆಳೆಸಲು ಇಷ್ಟಪಡ್ತಾರೆ.

ಸಮೀಕ್ಷೆಯೊಂದು ಈ ಬಗ್ಗೆ ನೀಡಿದ ವಿವರದ ಪ್ರಕಾರ ರಾತ್ರಿ 11.21 ರ ನಂತ್ರ ಮಹಿಳೆಯರಲ್ಲಿ ಲೈಂಗಿಕ ಕ್ರಿಯೆ ನಡೆಸುವ ಇಚ್ಛೆ ಜಾಸ್ತಿಯಾಗುತ್ತದೆಯಂತೆ. ರಾತ್ರಿ ಸುಮಾರು 2 ಗಂಟೆಯವರೆಗೆ ಲೈಂಗಿಕ ಕ್ರಿಯೆ ನಡೆಸುವ ಇಚ್ಛೆ ಬಲವಾಗಿರುತ್ತದೆ ಎಂದು ಸಂಶೋಧನೆ ಹೇಳಿದೆ.

ಇನ್ನು ಪುರುಷರು ಬೆಳಗಿನ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸಲು ಬಯಸ್ತಾರೆ. ಬೆಳಿಗ್ಗೆ 5 ಗಂಟೆಯಿಂದ 9 ಗಂಟೆಯವರೆಗೆ ಲೈಂಗಿಕ ಕ್ರಿಯೆ ನಡೆಸುವ ಇಚ್ಛೆ ಬಲವಾಗಿರುತ್ತದೆ ಎಂದು ಸಮೀಕ್ಷೆ ಹೇಳಿದೆ. ಅದ್ರಲ್ಲೂ ಬೆಳಿಗ್ಗೆ 7.54ರ ಸಮಯದಲ್ಲಿ ಅವರ ಲೈಂಗಿಕ ಬಯಕೆ ಉತ್ತುಂಗದಲ್ಲಿರುತ್ತದೆಯಂತೆ. ಬೆಳಗಿನ ಉಪಹಾರಕ್ಕಿಂತ ಮೊದಲು ಪುರುಷರು ಶಾರೀರಿಕ ಸಂಬಂಧ ಬೆಳೆಸಲು ಬಯಸ್ತಾರೆ. ಮಹಿಳೆಯರು ಮಲಗುವ ಮೊದಲು ಲೈಂಗಿಕ ಕ್ರಿಯೆ ಬಯಸ್ತಾರೆಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯಲ್ಲಿ 2300 ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ ಶೇಕಡಾ 11ರಷ್ಟು ಮಹಿಳೆಯರು ಮಾತ್ರ ಬೆಳಿಗ್ಗೆ ಲೈಂಗಿಕ ಕ್ರಿಯೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದರು. ಶೇಕಡಾ 16ರಷ್ಟು ಪುರುಷರು ಮಾತ್ರ ರಾತ್ರಿ ಲೈಂಗಿಕ ಕ್ರಿಯೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...