alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಬಂಧ ಬೆಳೆಸುವ ವೇಳೆ ಈ 2 ಶಬ್ಧ ಕೇಳಬಯಸ್ತಾರೆ ಮಹಿಳೆಯರು

ಸಂಬಂಧ ಬೆಳೆಸುವ ವೇಳೆ ದಂಪತಿ ಮಧ್ಯೆ ಡರ್ಟಿ ಟಾಕ್ ನಡೆಯುತ್ತದೆ. ಆದ್ರೆ ಬಹುತೇಕರಿಗೆ ಯಾವುದು ಡರ್ಟಿ ಟಾಕ್ ಎಂಬುದು ಗೊತ್ತಿರೋದಿಲ್ಲ. ಯಾವ ಹಂತದವರೆಗೆ ಡರ್ಟಿ ಟಾಕ್ ನಡೆಸಬಹುದು ಎಂಬುದೂ ಗೊತ್ತಿರುವುದಿಲ್ಲ. ಸಂಗಾತಿಯನ್ನು ಸೆಕ್ಸ್ ವೇಳೆ ಖುಷಿಪಡಿಸಲು ಬಯಸುವವರು ಎರಡು ಪದಗಳನ್ನು ಅವಶ್ಯವಾಗಿ ಬಳಸಬೇಕಾಗುತ್ತದೆ.

ಇತ್ತೀಚಿಗೆ ನಡೆದ ಸಂಶೋಧನೆಯೊಂದು ಸೆಕ್ಸ್ ವೇಳೆ ಸಂಗಾತಿಯಿಂದ ಮಹಿಳೆಯರು ಯಾವ ಪದವನ್ನು ಕೇಳಲು ಇಷ್ಟಪಡ್ತಾರೆ ಎಂಬುದನ್ನು ಹೇಳಿದೆ. ಈ ಎರಡು ಶಬ್ಧಗಳನ್ನು ಸಂಬಂಧ ಬೆಳೆಸುವ ವೇಳೆ ಪುರುಷನ ಬಾಯಿಂದ ಕೇಳಿದ್ರೆ ಸಂಗಾತಿ ಮತ್ತಷ್ಟು ಉತ್ಸಾಹಿತಳಾಗ್ತಾಳಂತೆ.

ಸಂಶೋಧನೆಗೆ 1000 ಜನರನ್ನು ಬಳಸಿಕೊಳ್ಳಲಾಗಿತ್ತು. ಪ್ರೋತ್ಸಾಹದಾಯಕ ಶಬ್ಧಗಳನ್ನು ಕೇಳಿದ್ರೆ ಮಹಿಳೆ ಉತ್ಸಾಹಿತಳಾಗ್ತಾಳೆ ಎಂಬುದು ಸಂಶೋಧನೆಯಿಂದ ಸ್ಪಷ್ಟವಾಯ್ತು.

ಮಲಗುವ ಕೋಣೆಯಲ್ಲಿ ಮಹಿಳಾ ಸಂಗಾತಿ ಎಷ್ಟು ಒಳ್ಳೆಯವಳಾಗಿರ್ತಾಳೆ ಅಂದ್ರೆ ಗುಡ್ ಗರ್ಲ್ ಎಂಬ ಶಬ್ಧವನ್ನು ಕೇಳಿದ್ರೆ ಮಹಿಳೆಯರು ಮತ್ತಷ್ಟು ಮಾದಕವಾಗ್ತಾರಂತೆ. ಇದ್ರ ಜೊತೆಗೆ ಯೂ ಆರ್ ಗ್ರೇಟ್ ಎಂಬ ಪದ ಕೂಡ ಮಹಿಳೆಯರ ಉತ್ಸಾಹ ಹೆಚ್ಚಿಸುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...