alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಗೆ ಇಷ್ಟವಾಗಲ್ಲ ಈ ಸೆಕ್ಸ್ ಭಂಗಿ

ಸಂಗಾತಿಗಾಗಿ ಕೆಲ ಮಹಿಳೆಯರು ಏನು ಮಾಡಲೂ ಸಿದ್ಧವಿರ್ತಾರೆ. ತಮಗಿಷ್ಟವಾಗುವ ಸಂಭೋಗ ಭಂಗಿ ಬಿಟ್ಟು ಸಂಗಾತಿಗೆ ಇಷ್ಟವಾಗುವ ಸಂಭೋಗ ಭಂಗಿಯನ್ನು ಕಷ್ಟವಾದ್ರೂ ಒಪ್ಪಿಕೊಳ್ತಾರೆ. ಈ ಬಗ್ಗೆ ಅನೇಕ ಮಹಿಳೆಯರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನಮಗಿಷ್ಟವಾಗದ ಆದ್ರೆ ಸಂಗಾತಿಗೆ ಇಷ್ಟವಾಗುವ ಭಂಗಿಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತೇವೆ ಎಂಬ ಸತ್ಯ ಒಪ್ಪಿಕೊಂಡಿದ್ದಾರೆ.

ಕೆಲ ಮಹಿಳೆಯರು 69 ಭಂಗಿಯನ್ನು ಇಷ್ಟಪಡುವುದಿಲ್ಲವಂತೆ. ಮಲ್ಟಿ ಟಾಸ್ಕಿಂಗ್ ಇಷ್ಟಪಡದ ಹಾಗೂ ಎತ್ತರದಲ್ಲಿ ವ್ಯತ್ಯಾಸವಿರುವ ಮಹಿಳೆಯರು ಈ ಭಂಗಿಯನ್ನು ಇಷ್ಟಪಡೋದಿಲ್ಲವಂತೆ.

ಇನ್ನೂ ಕೆಲ ಮಹಿಳೆಯರಿಗೆ ರಿವರ್ಸ್ ಕೌಗರ್ಲ್ ಇಷ್ಟವಾಗುವುದಿಲ್ಲವಂತೆ. ರಿವರ್ಸ್ ಕೌಗರ್ಲ್ ಅನೇಕ ಪುರುಷರಿಗೆ ಇಷ್ಟವಾಗುತ್ತದೆ. ಇದಕ್ಕೆ ತುಂಬಾ ಶ್ರಮ ಬೇಕು. ಟಾಸ್ಕ್ ಮುಗಿಯುವವರೆಗೂ ಗೋಡೆ ನೋಡುತ್ತಿರಬೇಕು. ಹಾಗಾಗಿ ಇದು ಇಷ್ಟವಿಲ್ಲ ಎನ್ನುತ್ತಾರೆ ಮಹಿಳೆಯರು.

ಡಾಗಿ ಸ್ಟೈಲ್ ನಲ್ಲಿ ಕೂಡ ಸಂಗಾತಿ ಮುಖ ನೋಡಲು ಸಾಧ್ಯವಾಗುವುದಿಲ್ಲ. ಇದ್ರಲ್ಲಿ ಅಪಾಯ ಜಾಸ್ತಿ ಎನ್ನುತ್ತಾರೆ ಕೆಲ ಮಹಿಳೆಯರು. ಆದ್ರೆ ಈ ಭಂಗಿ ಉತ್ತೇಜನ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಸೈಡ್ವೆಜ್ ಭಂಗಿ ಕೂಡ ಅನೇಕ ಮಹಿಳೆಯರಿಗೆ ಇಷ್ಟವಿಲ್ಲ. ಇದು ಸಂಪೂರ್ಣ ಸಂತುಷ್ಟಿ ನೀಡುವುದಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...