alex Certify
ಕನ್ನಡ ದುನಿಯಾ       Mobile App
       

Kannada Duniya

ಪುರುಷರ ಈ ಅಂಗಕ್ಕೆ ಫಿದಾ ಆಗ್ತಾರೆ ಮಹಿಳೆಯರು

ಮಹಿಳೆಯರ ದೇಹದ ಕೆಲ ಅಂಗಕ್ಕೆ ಪುರುಷರು ಆಕರ್ಷಿತರಾಗ್ತಾರೆ. ಹಾಗೆ ಪುರುಷರ ಕೆಲ ಅಂಗಗಳು ಮಹಿಳೆಯರು ಫಿದಾ ಆಗಲು ಕಾರಣವಾಗುತ್ತವೆ. ಮಹಿಳೆಯರನ್ನು ಯಾವ ಅಂಗ ಹೆಚ್ಚು ಆಕರ್ಷಿಸುತ್ತದೆ ಗೊತ್ತಾ?

ಹುಡುಗ್ರ ಭುಜ ಮಹಿಳೆಯರನ್ನು ಆಕರ್ಷಿಸುತ್ತದೆ. ಪುರುಷರ ವಿಶಾಲವಾದ ಭುಜ ಹುಡುಗಿಯರಿಗೆ ಮಾದಕವಾಗಿ ಕಾಣುತ್ತದೆ. ಸೆಕ್ಸ್ ಗಿಂತ ಮೊದಲು ಹುಡುಗಿಯರು ತಮ್ಮ ಕೈಗಳಿಂದ ಪುರುಷರ ವಿಶಾಲವಾದ ಭುಜವನ್ನು ಮೃದುವಾಗಿ ಉಜ್ಜಿ ಉತ್ತೇಜನ ಹೆಚ್ಚಾಗುವಂತೆ ಮಾಡ್ತಾರೆ.

ಮಹಿಳೆಯರ ಎದೆಯೊಂದೇ ಅಲ್ಲ ಪುರುಷರ ಎದೆ ಕೂಡ ಮಹಿಳೆಯರನ್ನು ಆಕರ್ಷಿಸುತ್ತದೆ. ಸಂಭೋಗದ ವೇಳೆ ಪುರುಷರ ಎದೆ ಮುಟ್ಟಿ ಪ್ರಚೋದಿಸಲು ಯತ್ನಿಸ್ತಾರೆ.

ಮಹಿಳೆಯರನ್ನು ಹೆಚ್ಚು ಆಕರ್ಷಿಸುವ ಪುರುಷರ ಅಂಗ ನಾಲಿಗೆ. ನಾಲಿಗೆ ಕೆಂಪಿರುವ ಹುಡುಗನಿಗೆ ಮಹಿಳೆಯರು ಆಕರ್ಷಿತರಾಗ್ತಾರೆ.

ಮಹಿಳೆಯರನ್ನು ಪುರುಷರ ಕೈ ಕೂಡ ಆಕರ್ಷಿಸುತ್ತದೆ. ವಿಶೇಷವಾಗಿ ವಿಶಾಲವಾದ ಮಣಿಕಟ್ಟು ಹೊಂದಿರುವ ಪುರುಷನ ಪ್ರೀತಿಗೆ ಮಹಿಳೆಯರು ಬೀಳೋದು ಹೆಚ್ಚು.

ಹುಡುಗ್ರ ಕಣ್ಣಿಗೆ ಹುಡುಗಿಯರು ಬೀಳ್ತಾರೆ. ಸುಂದರ ಹಾಗೂ ಸೆಕ್ಸಿ ಕಣ್ಣಿನ ಹುಡುಗರ ಹಿಂದೆ ಹುಡುಗಿಯರ ಸಾಲಿರುತ್ತದೆ. ಕಣ್ಣಿನಲ್ಲಿಯೇ ಎಲ್ಲವನ್ನೂ ಹೇಳುವ ಹುಡುಗ್ರು ಹುಡುಗಿಯರಿಗೆ ಇಷ್ಟವಾಗ್ತಾರೆ. ಅದ್ರಲ್ಲೂ ನೀಲಿ ಕಣ್ಣಿನ ಹುಡುಗರೆಂದ್ರೆ ಹುಡುಗಿಯರಿಗೆ ಇಷ್ಟ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...