alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿಯಾಗ್ತಿದ್ದಂತೆ ಬೆತ್ತಲಾಗಿ ಮನೆ ಬಿಡ್ತಾರೆ ಹುಡುಗಿಯರು

girl-plow_b_21

ಬೆತ್ತಲಾಗಿ ರಾತ್ರಿ ತಿರುಗಾಡೋದನ್ನು ಸಮಾಜ ಒಪ್ಪುವುದಿಲ್ಲ. ಆದ್ರೆ ಬಿಹಾರ್ ರಾಜ್ಯದ ಹಳ್ಳಿಯೊಂದರ ಹುಡುಗಿಯರಿಗೆ ಇದು ಅನಿವಾರ್ಯವಾಗಿದೆ. ಸೂರ್ಯ ಮುಳುಗ್ತಿದ್ದಂತೆ ಬಿಹಾರ್ ರಾಜ್ಯದ ದೆಹತ್ ಹಳ್ಳಿಯ ಹುಡುಗಿಯರು ಬೆತ್ತಲಾಗಿ ಓಡಾಡ್ತಾರೆ.

ಬಿಹಾರ್ ನ ಅನೇಕ ಗ್ರಾಮಗಳಲ್ಲಿ ಮಳೆಯ ಅಭಾವವುಂಟಾಗಿದೆ. ಇದರಿಂದಾಗಿ ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಮಳೆಗಾಗಿ ಇಲ್ಲಿನ ಜನರು ದೇವರ ಮೊರೆ ಹೋಗ್ತಿದ್ದಾರೆ. ಮನೆಯಲ್ಲಿರುವ ಹುಡುಗಿಯರನ್ನು ರಾತ್ರಿಯಾಗ್ತಿದ್ದಂತೆ ಹೊಲಕ್ಕೆ ಕಳುಹಿಸುತ್ತಿದ್ದಾರೆ. ಹಳ್ಳಿಯ ಜನರ ಒತ್ತಡಕ್ಕೆ ಮಣಿದು ಹುಡುಗಿಯರು ಈ ಕೆಲಸ ಮಾಡ್ತಿದ್ದಾರೆ.

ಮನೆಯಲ್ಲಿರುವ ಕನ್ಯೆಯರಿಂದ ಈ ಕೆಲಸ ಮಾಡಿಸಲಾಗ್ತಾ ಇದೆ. ಹೀಗೆ ಮಾಡಿದ್ರೆ ದೇವಾನುದೇವತೆಗಳು ನಾಚಿಕೊಂಡು ಮಳೆ ಸುರಿಸ್ತಾರೆಂಬ ನಂಬಿಕೆ ಇಲ್ಲಿನ ಜನರದ್ದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...