alex Certify
ಕನ್ನಡ ದುನಿಯಾ       Mobile App
       

Kannada Duniya

ಸದಾ ಸೆಕ್ಸ್ ಬಯಸೋ ಖಾಯಿಲೆಯಿಂದ ಬಳಲ್ತಿದ್ದಾಳೆ ಈ ಮಹಿಳೆ

pic-6_555_081517010034

ಅಮೆರಿಕಾದ ಮಹಿಳೆಯೊಬ್ಬಳು ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಪ್ರತಿ ಕ್ಷಣವೂ ಶಾರೀರಿಕ ಸಂಬಂಧ ಬೆಳೆಸಲು ಉತ್ಸುಕಳಾಗಿರುತ್ತಾಳೆ ಈ ಮಹಿಳೆ. ಬಿಬಿಸಿ ನಡೆಸಿದ ಸಂದರ್ಶನದಲ್ಲಿ ತನ್ನ ಜೀವನದಲ್ಲಿ ಎದುರಿಸಿದ ಎಲ್ಲ ಸವಾಲುಗಳನ್ನು ಬಿಚ್ಚಿಟ್ಟಿದ್ದಾಳೆ ಮಹಿಳೆ.

ಅಮಂಡಾ ಮ್ಯಾಕ್ಲೋಗ್ಲಿನ್  persistent genital arousal disorder (ಪಿಜಿಎಡಿ) ಖಾಯಿಲೆಯಿಂದ ಬಳಲುತ್ತಿದ್ದಾಳೆ. ಮಹಿಳೆಗೆ ಆಕೆ ಪ್ರಿಯಕರ ಸಹಾಯ ಮಾಡುತ್ತಿದ್ದಾನಂತೆ. ಅಮಂಡಾಗೆ ಈಗ 23 ವರ್ಷಗಳಾಗಿದ್ದು ಸದಾ ಮನೆಯಲ್ಲಿಯೇ ಇರ್ತಾಳೆ.

13 ವರ್ಷದವಳಿದ್ದಾಗಲೇ ಈಕೆಗೆ ಈ ಖಾಯಿಲೆ ಶುರುವಾಗಿದೆಯಂತೆ. ಆರಂಭದಲ್ಲಿ ಮನೆಯವರಿಗೆ ಈಕೆ ಸಮಸ್ಯೆ ಅರ್ಥವಾಗಿರಲಿಲ್ಲವಂತೆ. ಈ ಖಾಯಿಲೆಯಿಂದಾಗಿ ನೋವನ್ನು ಅನುಭವಿಸ್ತಿದ್ದಾಳೆ ಅಮಂಡಾ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...