alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಾದ್ಯಂತ ಅತಿ ಹೆಚ್ಚು ಜನರು ನೋಡ್ತಿದ್ದಾರೆ ಈ ಪೋರ್ನ್ ಚಿತ್ರ…?

ಫೋನ್, ಲ್ಯಾಪ್ ಟಾಪ್ ಹಾಗೂ ಕಂಪ್ಯೂಟರ್ ನಲ್ಲಿ ನಾವು ನೋಡುವ ಸಂಗತಿ ಬೇರೆಯವರಿಗೆ ತಿಳಿಯಬಾರದು ಎಂದು ಬಹುತೇಕರು ಬಯಸ್ತಾರೆ. ಆದ್ರೆ ಅದು ಸಾಧ್ಯವಿಲ್ಲ. ಪೋರ್ನ್ ವಿಚಾರದಲ್ಲಂತೂ ಅದು ಅಸಾಧ್ಯ. ಪೋರ್ನ್ ಸೈಟ್ ಗಳಲ್ಲಿ ಜನರ ಡೇಟಾ ಇದ್ದೇ ಇರುತ್ತದೆ. ಈಗ ಪೋರ್ನ್ ಹಬ್ ಹೊಸ ಅಂಕಿ ಅಂಶವೊಂದನ್ನು ಹೊರ ಹಾಕಿದೆ. ವಿಶ್ವದಾದ್ಯಂತ ಜನರು ಯಾವ ಪೋರ್ನ್ ಚಿತ್ರವನ್ನು ಹೆಚ್ಚಾಗಿ ನೋಡ್ತಾರೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದೆ.

ಇತ್ತೀಚಿನ ದಿನಗಳಲ್ಲಿ ವಿಶ್ವದ ಜನರು ಸ್ನೀಕರ್ ಪೋರ್ನ್ ಹೆಚ್ಚಾಗಿ ನೋಡುತ್ತಾರಂತೆ. ಹೆಸರು ಹೇಳುವಂತೆ ಸ್ನೀಕರ್ ಪೋರ್ನ್ ದಲ್ಲಿ ಹೆಚ್ಚು ಸ್ನೀಕರ್ ಗಳಿರುತ್ತವೆ. ಜನರು ಸ್ನೀಕರ್ ಗೆ ಸಂಬಂಧಿಸಿದ ಪೋರ್ನ್ ನ್ನು ಹೆಚ್ಚೆಚ್ಚು ಹುಡುಕಾಡುತ್ತಾರೆ. ಸ್ನೀಕರ್ ಒಂದು ರೀತಿಯ ಶೂ. ಸ್ನೀಕರ್ ನಂತ್ರ ಪೇಂಟಿಂಗ್, ಯೋಗಾ ಪೇಂಟಿಂಗ್, ಬಿಕನಿ ಹಾಗೂ ಉಡುಪುಗಳು ಹೆಚ್ಚು ಸರ್ಚ್ ಆಗುತ್ತವೆಯಂತೆ.

ಸ್ನೀಕರ್ ಕ್ರಾಂತಿ ಭಾರತದಲ್ಲಿ ಹೇಳುವಷ್ಟರ ಮಟ್ಟಿಗೆ ಆಗಿಲ್ಲ. ಸ್ನೀಕರ್ ಬಗ್ಗೆ ಜನರಿಗೆ ಗೊತ್ತು. ಆದ್ರೆ ಸ್ನೀಕರ್ ಪೋರ್ನ್ ನ್ನು ಭಾರತೀಯರು ಹೆಚ್ಚಾಗಿ ನೋಡುವುದಿಲ್ಲ. ಸ್ನೀಕರ್ ಪೋರ್ನ್ ಅತಿ ಹೆಚ್ಚು ನೋಡುವ 30 ದೇಶಗಳ ಪಟ್ಟಿಯಲ್ಲಿ ಭಾರತವಿಲ್ಲ. ಯುರೋಪ್ ನಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದು ಕಂಪನಿಗಳ ಗಿಮಿಕ್. ಜಾಹೀರಾತಿಗಾಗಿ ಕಂಪನಿಗಳು ಪೋರ್ನ್ ಸೈಟ್ ಮೊರೆ ಹೋಗ್ತಿವೆ. ಅಶ್ಲೀಲ ಚಿತ್ರಗಳಲ್ಲಿ ಧರಿಸಿರುವ ವಸ್ತುಗಳು, ಶೂಗಳಿಗೆ ಜನರು ಆಕರ್ಷಿತರಾಗ್ತಾರೆ. ಆ ವಸ್ತುಗಳನ್ನು ಹೆಚ್ಚೆಚ್ಚು ಖರೀದಿ ಮಾಡ್ತಾರೆ. ಇದೇ ಉದ್ದೇಶದಿಂದ ಕಂಪನಿಗಳು ತಮ್ಮ ವಸ್ತುಗಳ ಜಾಹೀರಾತಿಗೆ ಪೋರ್ನ್ ಸೈಟ್ ಬಳಸಿಕೊಳ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...