alex Certify
ಕನ್ನಡ ದುನಿಯಾ       Mobile App
       

Kannada Duniya

ಈ ತಿಂಗಳಿನಲ್ಲಿ ಹೆಚ್ಚಾಗುತ್ತೆ ಬ್ರೇಕ್ ಅಪ್ ಸಂಖ್ಯೆ

2016_11image_16_58_495210954breakup3-ll

ಸಂಬಂಧ ಮುರಿದು ಬಿದ್ರೆ ನೋವಾಗೋದು ಸಹಜ. ಇದರಿಂದ ಹೊರಗೆ ಬರೋದು ಸುಲಭದ ಕೆಲಸವಲ್ಲ. ಸಂಗಾತಿಯ ನೆನಪು, ಮಧುರ ಕ್ಷಣಗಳನ್ನು ಮರೆಯುವುದು ಸವಾಲಿನ ಕೆಲಸ. ಅದೇನೇ ಇರಲಿ, ಈ ಬ್ರೇಕ್ ಅಪ್ ಯಾವ ತಿಂಗಳಿನಲ್ಲಿ ಹೆಚ್ಚಾಗುತ್ತೆ ಅನ್ನೋದು ನಿಮಗೆ ಗೊತ್ತಾ?

ಇತ್ತೀಚೆಗೆ ನಡೆದ ಸಂಶೋಧನೆಯೊಂದು ಈ ವಿಷಯವನ್ನು ಹೇಳಿದೆ. ಸಂಶೋಧನೆ ಪ್ರಕಾರ ಜನವರಿ ತಿಂಗಳಿನಲ್ಲಿ ಬ್ರೇಕ್ ಅಪ್ ಜಾಸ್ತಿಯಂತೆ. ಸಾಮಾನ್ಯವಾಗಿ ಹೊಸ ವರ್ಷಕ್ಕೆ ಹೊಸ ನಿರ್ಣಯಗಳನ್ನು ತೆಗೆದುಕೊಳ್ತಾರೆ ಅನೇಕರು. ಹೊರೆಯಾಗ್ತಿರುವ, ಕಿರಿಕಿರಿಯುಂಟು ಮಾಡ್ತಿರುವ ಸಂಬಂಧದಿಂದ ದೂರ ಸರಿಯುವ ತೀರ್ಮಾನವನ್ನೂ ಇದೇ ಸಮಯದಲ್ಲಿ ತೆಗೆದುಕೊಳ್ತಾರೆ. ಹಾಗಾಗಿ ಜನವರಿ ತಿಂಗಳಿನಲ್ಲಿ ಜಾಸ್ತಿ ಸಂಬಂಧಗಳು ಮುರಿದುಬೀಳುತ್ವೆ ಎನ್ನುತ್ತದೆ ಸಂಶೋಧನೆ.

ಬ್ರೇಕ್ ಅಪ್ ನಂತ್ರ ಮತ್ತಷ್ಟು ಕಲಿತಿದ್ದಾರಂತೆ ಯುವಜನತೆ. ಬ್ರೇಕ್ ಅಪ್ ನಂತ್ರ ಜೀವನವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ವಿವೇಕದಿಂದ ವರ್ತಿಸುತ್ತಿರುವುದಾಗಿ ಯುವಜನತೆ ಸಂಶೋಧನೆ ವೇಳೆ ಹೇಳಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...