alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಲ್ಲಿ ಅತಿ ಎತ್ತರದ ವ್ಯಕ್ತಿಗಳಿರುವ ದೇಶ ಯಾವುದು ಗೊತ್ತಾ..?

Which country do you think has the tallest peopleಜಗತ್ತಿನ ಯಾವ ದೇಶದಲ್ಲಿ ಪುರುಷ ಹಾಗೂ ಮಹಿಳೆಯರು ಅತಿ ಎತ್ತರವಿದ್ದಾರೆ ಎಂಬುದರ ಕುರಿತು ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.

ಲಂಡನ್ ನ ಇಂಪೀರಿಯಲ್ ಕಾಲೇಜ್ ವತಿಯಿಂದ 1914 ರಿಂದ 2014 ರ ನಡುವಿನಲ್ಲಿ ಜನಿಸಿರುವವರ ಸರಾಸರಿ ಎತ್ತರದ ಕುರಿತು 200 ದೇಶಗಳಲ್ಲಿ ಸರ್ವೇ ಮಾಡಿದ್ದು, ಆ ಪ್ರಕಾರ ನೆದರ್ ಲ್ಯಾಂಡ್, ಬೆಲ್ಜಿಯಂ, ಎಸ್ಟೋನಿಯಾ ಮತ್ತು ಲ್ಯಾಟ್ವಿಯಾ ದೇಶದ ಜನರು ಅತಿ ಎತ್ತರವಿದ್ದಾರೆ ಎಂದು ಹೇಳಲಾಗಿದೆ.

ನೆದರ್ ಲ್ಯಾಂಡ್ ಜನರ ಸರಾಸರಿ ಎತ್ತರ 5.10 ಅಡಿ ಇದ್ದರೆ ಲ್ಯಾಟ್ವಿಯಾ ಮಹಿಳೆಯರು 5.6 ಅಡಿ ಎತ್ತರವಿದ್ದಾರೆ. ಈ ಹಿಂದೆ 3 ನೇ ಸ್ಥಾನದಲ್ಲಿದ್ದ ಅಮೇರಿಕಾ, ಪುರುಷರ ಸರಾಸರಿ ಎತ್ತರದಲ್ಲಿ 37 ನೇ ಸ್ಥಾನಕ್ಕೆ ಕುಸಿದಿದ್ದರೆ, ಮಹಿಳೆಯರ ಎತ್ತರದಲ್ಲಿ 42ನೇ ಸ್ಥಾನಕ್ಕಿಳಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...