alex Certify
ಕನ್ನಡ ದುನಿಯಾ       Mobile App
       

Kannada Duniya

2017 ರಿಂದ ಈ ಫೋನ್ ಗಳಲ್ಲಿ ಬಳಸಲಾಗಲ್ಲ ವಾಟ್ಸಾಪ್

508725-whatsappವಾಟ್ಸಾಪ್ ಬಳಕೆದಾರರಿಗೊಂದು ಕಹಿ ಸುದ್ದಿ ಇಲ್ಲಿದೆ. 2017 ರಿಂದ ಈ ಕೆಳಕಂಡ ಅಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಾಪ್ ಲಭ್ಯವಾಗುವುದಿಲ್ಲವೆಂದು ತಿಳಿದುಬಂದಿದೆ.

Symbian ಅಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಾಪ್ ಲಭ್ಯವಾಗುವುದಿಲ್ಲವೆಂದು ಹೇಳಲಾಗಿದ್ದು, ಈ ಕುರಿತು ಈಗಾಗಲೇ ನೋಟಿಫಿಕೇಶನ್ ಕಳುಹಿಸಲಾಗಿದೆ.

“Unfortunately, you won’t be able to use WhatsApp after 31/12/2016 because WhatsApp will no longer support your phone.” ಎಂಬ ನೋಟಿಫಿಕೇಶನ್ ಬಂದಿದ್ದು, Symbian ಅಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ಬದಲಾಯಿಸಿಕೊಂಡರೆ ವಾಟ್ಸಾಪ್ ಬಳಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...