alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಗಿಂತ ಮೊದಲು ಹುಡುಗರು ಏನು ಯೋಚಿಸ್ತಾರೆ ಗೊತ್ತಾ?

man-650_100416014111

ಸೆಕ್ಸ್ ಶಬ್ಧ ಕೇಳ್ತಾ ಇದ್ದಂತೆ ಕೆಲವರು ಮೂಗು ಮುರಿತಾರೆ. ಇನ್ನೂ ಕೆಲವರು ಮಡಿವಂತಿಕೆ ಪ್ರದರ್ಶನ ಮಾಡ್ತಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ಬಗ್ಗೆ ನೇರವಾಗಿ ಮಾತನಾಡ್ತಾರೆ. ಹಾಗೆ ಹುಡುಗರು ಈ ವಿಚಾರದಲ್ಲಿ ಮುಚ್ಚು ಮರೆಯಿಲ್ಲದೆ ಮಾತನಾಡ್ತಾರೆ, ತುಂಬಾ ಫಾಸ್ಟ್ ಇರ್ತಾರೆ ಎಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಸೆಕ್ಸ್ ನ ಕೆಲವೊಂದು ವಿಚಾರದಲ್ಲಿ ಹುಡುಗರೂ ಭಯಗೊಳ್ತಾರೆ.

ಸೆಕ್ಸ್ ಅನುಭವ ಚೆನ್ನಾಗಿರಲ್ಲ ಎಂದುಕೊಳ್ಳುವ ಹುಡುಗರು ಮೊದಲು ವಾಶ್ ರೂಂಗೆ ಹೋಗಲು ಇಷ್ಟಪಡ್ತಾರೆ. ಅಲ್ಲಿ ತಮಗೆ ತಾವೇ ಗುಡ್ ಲಕ್ ಹೇಳಿಕೊಂಡು ಬರ್ತಾರೆ.

ಒಳ ಉಡುಪಿನ ಬಗ್ಗೆ ಹುಡುಗಿಯರು ಮಾತ್ರ ತಲೆಕೆಡಿಸಿಕೊಳ್ಳುವುದಿಲ್ಲ. ಹುಡುಗರಿಗೂ ತಮ್ಮ ಒಳ ಉಡುಪಿನ ಬಗ್ಗೆ ಗೊಂದಲಗಳಿರುತ್ತವೆ.

ಸುರಕ್ಷಿತ ಲೈಂಗಿಕತೆ ಬಗ್ಗೆ ಕೇಳಿರ್ತಾರೆ ಹಾಗೆ ಅದರ ಮಹತ್ವ ತಿಳಿದಿರ್ತಾರೆ. ಆದ್ರೆ ಅದನ್ನು ತೆಗೆದುಕೊಂಡು ಹೋಗಲು ಮಾತ್ರ ಮುಜುಗರಪಡ್ತಾರೆ.

ಲಾಂಗ್ ವಾಕ್ ಗೆ ಹೋಗೋದನ್ನು ಹುಡುಗರು ಇಷ್ಟಪಡುವುದಿಲ್ಲ. ಲಾಂಗ್ ವಾಕ್ ನಂತ್ರ ಶಾರೀರಿಕ ಸಂಬಂಧ ಬೆಳೆಸುವ ಸಂದರ್ಭ ಬಂದಲ್ಲಿ ಗುಪ್ತಾಂಗಗಳಲ್ಲಿ ಕಾಣಿಸಿಕೊಳ್ಳುವ ಬೆವರು ಸುಂದರ ಕ್ಷಣವನ್ನು ಹಾಳು ಮಾಡಿದ್ರೆ ಎಂಬ ಭಯ ಹುಡುಗರನ್ನು ಕಾಡುತ್ತದೆ.

ಸಂಗಾತಿಗೆ ತನ್ನಿಂದ ಸಂಪೂರ್ಣ ಸಂತೋಷ ಸಿಗದೆ ಹೋದಲ್ಲಿ ಏನು ಮಾಡೋದು ಎಂಬ ಆತಂಕ ಹುಡುಗರನ್ನು ಕಾಡುತ್ತದೆ. ನಗೆಪಾಟಲಿಗೆ ಗುರಿಯಾದ್ರೆ ಎಂಬ ಭಯವಿರುತ್ತದೆ.

ಖಾಸಗಿ ಅಂಗ ಕೆಲಸ ಮಾಡದೆ ಹೋದ್ರೆ ಏನು ಮಾಡೋದು ಎಂಬ ಭಯ ಪ್ರತಿಯೊಬ್ಬ ಹುಡುಗರನ್ನೂ ಕಾಡುತ್ತದೆ.

ಶಾರೀರಿಕ ಸಂಬಂಧದ ನಂತ್ರ ಮಲಗಿಬಿಟ್ರೆ ಹುಡುಗಿ ಏನು ಅಂದುಕೊಳ್ತಾಳೆಂಬ ಆತಂಕ ಕೂಡ ಕಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...