alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪಿತಪ್ಪಿಯೂ ಆಂಡ್ರಾಯ್ಡ್ ನಲ್ಲಿ ಪೋರ್ನ್ ನೋಡಬೇಡಿ

ಅಶ್ಲೀಲ ಚಿತ್ರಗಳನ್ನು ನೋಡಲು ನೀವೂ ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಆಂಡ್ರಾಯ್ಡ್ ಫೋನ್ ನಲ್ಲಿ ಪೋರ್ನ್ ನೋಡುವ ನಿಮ್ಮ ಹವ್ಯಾಸ ನಿಮಗೆ ದುಬಾರಿಯಾಗಬಹುದು.

ರಷ್ಯಾದ ಸೈಬರ್ ಕಂಪನಿ Kaspersky Lab ಆತಂಕಕಾರಿ ವಿಷ್ಯವನ್ನು ಹೊರ ಹಾಕಿದೆ. ಆಂಡ್ರಾಯ್ಡ್ ನಲ್ಲಿ ಅಶ್ಲೀಲ ಚಿತ್ರ ನೋಡುವ ಸುಮಾರು 12 ಲಕ್ಷ ಮಂದಿ ಮಾಲ್ ವೇರ್ ಪ್ರಭಾವಕ್ಕೊಳಗಾಗಿದ್ದಾರಂತೆ. ಹಿಂದಿನ ವರ್ಷ ಸುಮಾರು 49 ಲಕ್ಷ ಮಂದಿ ಮಾಲ್ ವೇರ್ ಪ್ರಭಾವಕ್ಕೊಳಗಾಗಿದ್ದಾರಂತೆ.

ಪೋರ್ನ್ ವೆಬ್ಸೈಟ್ ಮೂಲಕ ಹ್ಯಾಕರ್ ಗಳಿಗೆ ಆಂಡ್ರಾಯ್ಡ್ ಡಿವೈಸ್ ಗೆ ಮಾಲ್ ವೇರ್ ಕಳುಹಿಸುವುದು ಸುಲಭವಂತೆ. ಇದೇ ಕಾರಣಕ್ಕೆ ಹ್ಯಾಕರ್ಸ್ ಆಂಡ್ರಾಯ್ಡ್ ನಲ್ಲಿ ಪೋರ್ನ್ ಸೈಟ್ ನೋಡುವ ಬಳಕೆದಾರರನ್ನು ತಮ್ಮ ಗುರಿಯಾಗಿಸಿಕೊಂಡಿದ್ದಾರಂತೆ. ಸುಮಾರು 90,000 ನಕಲಿ ಪೋರ್ನ್ ವೆಬ್ ಸೈಟ್ ಮೂಲಕ ಹ್ಯಾಕರ್ಸ್ ಆಂಡ್ರಾಯ್ಡ್ ಮಾಲ್ ವೇರ್ ಮಾಡ್ತಾರಂತೆ.

ಮಾಲ್ ವೇರ್, ಪೋರ್ನ್ ಚಿತ್ರದ ಮಧ್ಯೆ ಜಾಹೀರಾತಿನ ರೂಪದಲ್ಲಿ ಬರುತ್ತದೆ. ಇದು ಗ್ರಾಹಕರನ್ನು ಬಹುಬೇಗ ಆಕರ್ಷಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...