alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕರನ್ನೂ ನಾಚಿಸುವಂತಿದೆ ಕೇರಳ ಪಾದ್ರಿಯ ಡಾನ್ಸ್ ಧಮಾಕಾ

ಧಾರ್ಮಿಕ ಮುಖಂಡರು ಕೂಡ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಕೇರಳದ ಪಾದ್ರಿ ಫಾದರ್ ಮೆರ್ಟೊನ್ ಡಿಸಿಲ್ವಾ. ಫ್ಲಾಶ್ ಮಾಬ್ ಒಂದ್ರಲ್ಲಿ ಪಾದ್ರಿ ತಮ್ಮ ಡಾನ್ಸ್ ಮೂವ್ಸ್ ಪ್ರದರ್ಶಿಸಿದ್ರು.

ಪಾದ್ರಿ ಡಾನ್ಸ್ ಮಾಡ್ತಿರೋ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು. ಮೆರ್ಟೊನ್ ಡಿಸಿಲ್ವಾ ಅವರ ಡಾನ್ಸಿಂಗ್ ಸ್ಕಿಲ್ ನೋಡಿ ಎಲ್ರೂ ಬೆಕ್ಕಸ ಬೆರಗಾಗಿದ್ರು. ಈಗ ಮತ್ತೊಮ್ಮೆ ಈ ಧಾರ್ಮಿಕ ಮುಖಂಡ ಸಿನೆಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಹತ್ತಾರು ಯುವಕರ ಜೊತೆಗೆ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ. ಪಾದ್ರಿಯ ಡಾನ್ಸ್ ಸ್ಟೆಪ್ ನೋಡಿದ್ರೆ ನೀವು ಕೂಡ ಬೆರಗಾಗೋದು ಗ್ಯಾರಂಟಿ. ಈ ವಿಡಿಯೋ ಫೇಸ್ಬುಕ್ ನಲ್ಲಿ ಹರಿದಾಡ್ತಿದೆ.

അച്ചന്റെ ഈ കിടു ഡാൻസ് പെർഫോമൻസിനു മുന്നിൽ നമിക്കുന്നു 🙏 LIKE PAGE Variety Media 👈

Posted by Variety Media on Thursday, February 15, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...