alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಗೆ ಹಾಡಿನ ಮೂಲಕ ಜೈ ಎಂದ ಫ್ಯಾನ್ಸ್….

kohli

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈಗ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಸಾಲು ಸಾಲು ಶತಕಗಳು, ಸಾಲು ಸಾಲು ಗೆಲುವು ಅವರನ್ನು ಯಶಸ್ಸಿನ ತುತ್ತತುದಿಗೆ ಕೊಂಡೊಯ್ದಿದೆ. ಸದ್ಯ ಕೊಹ್ಲಿ, ಕ್ರಿಕೆಟ್ ಅಭಿಮಾನಿಗಳ ಫೇವರಿಟ್.

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಆಟ ನೋಡಿ ಬೆರಗಾಗದವರೇ ಇಲ್ಲ. ಕೊಹ್ಲಿ ಹಾಗೂ ಜಾಧವ್ ಅಧ್ಭುತ ಜೊತೆಯಾಟದ ಮೂಲಕ ಅಸಾಧ್ಯ ಎನಿಸಿದ್ದ 350 ರನ್ ಗಳ ಗುರಿ ಮುಟ್ಟಿ ತಂಡಕ್ಕೆ ಗೆಲುವು ತಂದ್ಕೊಟ್ಟಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಈ ಗೆಲುವಿನ ಸಂಭ್ರಮವನ್ನು ಪುಣೆಯ ಯುವಕರು ಡಿಫರೆಂಟ್ ಆಗಿ ಆಚರಿಸಿದ್ದಾರೆ. ರಾಕ್ ಸ್ಟಾರ್ ಗಳ ತಂಡ ಕೊಹ್ಲಿಗಾಗಿಯೇ ವಿಶೇಷ ಹಾಡೊಂದನ್ನು ಡೆಡಿಕೇಟ್ ಮಾಡಿದೆ. ‘ಎಕ್ಸ್ ಹೇಲ್ ಸ್ಪೋರ್ಟ್ಸ್’ ಅನ್ನೋ ತಂಡ ಕೊಹ್ಲಿಗಾಗಿ Rap Song ಒಂದನ್ನು ನಿರ್ಮಾಣ ಮಾಡಿದೆ. ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ಕುರಿತಾದ ವಿಶಿಷ್ಟ ಹಾಡು ಹೀಗಿದೆ ನೋಡಿ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...