alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಲ್ ಫ್ರೆಂಡ್ ಜೊತೆಗಿನ ವಿಡಿಯೋ ಮಾಡಿದ ಬಾಯ್ ಫ್ರೆಂಡ್

first-night

ಬಾಯ್ ಫ್ರೆಂಡ್ ಒಬ್ಬ ತನ್ನ ಗರ್ಲ್ ಫ್ರೆಂಡ್ ಜೊತೆ ಕಳೆದ ವಿಶೇಷ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನನ್ನನ್ನು ಏಕೆ ಪ್ರೀತಿಸ್ತೀಯಾ ಅಂತಾ ಹುಡುಗಿ, ಹುಡುಗನನ್ನು ಕೇಳ್ತಾಳೆ. ಹುಡುಗ ಆಕೆಯನ್ನು ಹೊಗಳ್ತಾನೆ. ತನ್ನ ಹಿಂದಿನ ದಿನಗಳು ನೆನಪಿಸಿಕೊಳ್ಳುವ ಹುಡುಗಿ ಆ ದಿನಗಳು ಚೆನ್ನಾಗಿರಲಿಲ್ಲ ಅಂತಾಳೆ. ಇಬ್ಬರು ಒಟ್ಟಿಗೆ ಇದ್ದು ಅಂದಿಗೆ ಒಂದು ವರ್ಷವಾಗಿರುತ್ತೆ. ಈ ವೇಳೆ ಇಬ್ಬರೂ ಒಂದಾಗ್ತಾರೆ. ಅದನ್ನು ವಿಡಿಯೋ ಮಾಡ್ತಾನೆ ಬಾಯ್ ಫ್ರೆಂಡ್.

ಆದ್ರೆ ಹೀಗೆ ವಿಡಿಯೋ ಮಾಡೋಕು ಒಂದು ಕಾರಣ ಇದೆ. ಈ ಕಾರಣವೇನು ಎಂಬುದನ್ನು ಶಾರ್ಟ್ ಫಿಲ್ಮ್ ಫಸ್ಟ್ ನೈಟ್ ನಲ್ಲಿ ಕಬೀರ್ ಹೇಳ್ತಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...