alex Certify
ಕನ್ನಡ ದುನಿಯಾ       Mobile App
       

Kannada Duniya

ವಯಾಗ್ರ ಖರೀದಿದಾರರಿಗೊಂದು ಶಾಕಿಂಗ್ ನ್ಯೂಸ್

ವಿಶ್ವದಾದ್ಯಂತ ವಯಾಗ್ರ ಖರೀದಿ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ವೈಯಕ್ತಿಕ ಸಂಬಂಧವನ್ನು ಬಲಪಡಿಸಲು ಹಾಗೂ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ಜನರು ವಯಾಗ್ರ ಸೇವನೆ ಮಾಡ್ತಾರೆ. ಇನ್ಮುಂದೆ ವಯಾಗ್ರ ಸೇವನೆ ಮಾಡುವವರ ಜೇಬಿಗೆ ಕತ್ತರಿ ಬೀಳಲಿದೆ. ವಯಾಗ್ರ ಬೆಲೆ ದುಬಾರಿಯಾಗಿದೆ.

ಯಸ್, ಜುಲೈ 1 ರಿಂದ ವಯಾಗ್ರ ಮಾತ್ರೆ ದುಬಾರಿಯಾಗಿದೆ. ಶೇಕಡಾ 20 ರಷ್ಟು ಮಾತ್ರೆ ಬೆಲೆಯಲ್ಲಿ ಏರಿಕೆಯಾಗಿದೆ. ಮೊದಲು 100 ಗ್ರಾಂ ಮಾತ್ರೆಗೆ 5068 ರೂಪಾಯಿ ನೀಡಬೇಕಾಗಿತ್ತು. ಈಗ 100 ಗ್ರಾಂ ಮಾತ್ರೆಗೆ 6068 ರೂಪಾಯಿಯಾಗಿದೆ. 100 Pfizer ಮಾತ್ರೆ ಜೊತೆ ರಕ್ತದೊತ್ತಡದ ಮಾತ್ರೆ, ಶ್ವಾಸಕೋಶ ಕ್ಯಾನ್ಸರ್ ಮಾತ್ರೆ ಹಾಗೂ ಗ್ಲುಕೋಮಾ ಮಾತ್ರೆ ಅಮೆರಿಕಾದಲ್ಲಿ ದುಬಾರಿಯಾಗಿದೆ.

ಬೆಡ್ ರೂಂ ನಲ್ಲಿ ಹೆಚ್ಚು ಕಾಲ ಲೈಂಗಿಕ ಕ್ರಿಯೆ ನಡೆಸಲು ಯುವ ಜನತೆ ಕೂಡ ವಯಾಗ್ರದ ಮೊರೆ ಹೋಗ್ತಿದ್ದಾರೆ. ಸಾಮಾನ್ಯವಾಗಿ ವಯಾಗ್ರ ಪುರುಷರಲ್ಲಿನ ನಿಮಿರುವಿಕೆ ದೋಷವನ್ನು ನಿವಾರಿಸುತ್ತದೆ. ಇದೇ ಕಾರಣಕ್ಕೆ ವಯಾಗ್ರ ಸೇವನೆ ಮಾಡುವಂತೆ ಕೆಲ ಪುರುಷರಿಗೆ ವೈದ್ಯರು ಸಲಹೆ ನೀಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...