alex Certify
ಕನ್ನಡ ದುನಿಯಾ       Mobile App
       

Kannada Duniya

ಬನಾರಸ್ ಸಂಸ್ಕೃತಿ ಬಿಂಬಿಸುವ ಮಜಹಬಿ ಸೀರೆ; ಬೆಲೆ ಎಷ್ಟು ಗೊತ್ತಾ?

sari--11468412314_bigಸೀರೆಗಳ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬನಾರಸ್ ಸೀರೆಗೆ ಹೊಸ ಆಯಾಮ ದೊರಕಿದೆ. ಮೊಟ್ಟಮೊದಲ ಬಾರಿಗೆ ಬನಾರಸ್ ಸಂಸ್ಕೃತಿ ಬಿಂಬಿಸುವ ಸೀರೆ ತಯಾರಾಗಿದೆ. ಈ ಸೀರೆಯ ಹೆಸರು ‘ಮಜಹಬಿ ಸೀರೆ’.

ಈ ಸೀರೆ ಸಂಸ್ಕೃತಿಯ ದ್ಯೋತಕವೆಂದರೂ ತಪ್ಪಾಗದು. ಏಕೆಂದರೆ ಒಂದೇ ಸೀರೆಯಲ್ಲಿ ಬನಾರಸ್ ಬೀದಿ, ಗಂಗಾಘಾಟ್ ಮತ್ತು ಹಿಂದೂ ಸಂಸ್ಕೃತಿ ಈ ಎಲ್ಲದರ ಚಿತ್ರಣವಿದೆ. ಈ ಅಪರೂಪದ ಸೀರೆ ಈಗ ಫ್ಯಾಶನ್ ಜಗತ್ತಿನಲ್ಲಿ ಸುದ್ದಿಮಾಡಿದೆ.

ಬನಾರಸ್ ಸೀರೆಯ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ ಮತ್ತು ಬನಾರಸ್ ಸೀರೆಯನ್ನು ಇಂಡಸ್ಟ್ರಿಗೆ ತಲುಪಿಸಿದ ಹುಸೇನ್ ಇಲಿಯಾಸ್ ಅವರು, ಈ ಸೀರೆಯನ್ನು ತಯಾರಿಸಿದ್ದಾರೆ. 6 ತಿಂಗಳ ಅವಧಿಯಲ್ಲಿ ತಯಾರಾದ ಈ ಸೀರೆಯ ಬೆಲೆ ಬರೋಬ್ಬರಿ 9 ಲಕ್ಷ ರೂ.!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...