alex Certify
ಕನ್ನಡ ದುನಿಯಾ       Mobile App
       

Kannada Duniya

ಬದ್ರಿನಾಥದ ಬಳಿ ಪ್ರಕೃತಿ ವಿಸ್ಮಯ

image

ಉತ್ತರಾಖಂಡ್ ನಲ್ಲೊಂದು ಪ್ರಕೃತಿ ವಿಸ್ಮಯ ನಡೆದಿದೆ. ಬದ್ರಿನಾಥದಿಂದ 14 ಕಿಲೋಮೀಟರ್ ದೂರದಲ್ಲಿರುವ ಸತೋಪಂತ್ ಗೆ ಹೋಗುವ ದಾರಿಯಲ್ಲಿರುವ ಕಲ್ಲಿನ ಬಂಡೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಕಲ್ಲಿನ ಬಂಡೆಯ ಮೇಲೆ ಹನುಮನ ಆಕೃತಿ ಮೂಡಿರುವುದು ಇದಕ್ಕೆ ಕಾರಣ.

ಸಹಸ್ರಧಾಮ ಎನ್ನುವ ಬಳಿ ದೊಡ್ಡ ಬಂಡೆಯ ಮೇಲೆ ಹನುಮಂತನ ಆಕೃತಿ ಮೂಡಿದೆ. ಮೊದಲು ಹಿಮ ಆವರಿಸ್ತಾ ಇದ್ದಿದ್ದರಿಂದ ಈ ಆಕೃತಿ ಕಾಣ್ತಾ ಇರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಬಂಡೆ ಮೇಲೆ ಮೂಡಿರುವ ಹನುಮನ ದರ್ಶನ ಪಡೆಯಲು ಭಕ್ತರ ದಂಡೇ ಅಲ್ಲಿ ಸೇರ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...