alex Certify
ಕನ್ನಡ ದುನಿಯಾ       Mobile App
       

Kannada Duniya

ಅವಲಕ್ಷಣ ಹೊಂದಿರುವ ಈ ನಾಯಿಯ ಚಿತ್ರವನ್ನು ನೀವು ನೋಡಲೇಬೇಕು..!

4667Quasi-Modo=265__285359597ವಿಶ್ವದ ಅತ್ಯಂತ ಕುರೂಪಿ ಹಾಗೂ ಅವಲಕ್ಷಣ ಹೊಂದಿರುವ ನಾಯಿ ಎಂಬ ಹೆಗ್ಗಳಿಕೆಗೆ ಈ ನಾಯಿ ಪಾತ್ರವಾಗಿದೆಯಲ್ಲದೇ ಇಂತಹ ಅವಲಕ್ಷಣ ಹೊಂದಿದ ಪ್ರಾಣಿಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನೂ ಗಿಟ್ಟಿಸಿಕೊಂಡಿದೆ.

ಫ್ಲೋರಿಡಾದ ವ್ಯಕ್ತಿಯೊಬ್ಬರು ಈ ನಾಯಿಯನ್ನು ಸಾಕಿಕೊಂಡಿದ್ದು, ಹುಟ್ಟುವಾಗಲೇ ನ್ಯೂನ್ಯತೆಗಳಿಂದ ಕೂಡಿರುವ ಈ ನಾಯಿ ನೋಡಲು ಕತ್ತೆ ಕಿರುಬದಂತೆ ಕಾಣುತ್ತದೆ. ರೂಪವೊಂದನ್ನು ಬಿಟ್ಟರೆ ಮಿಕ್ಕಂತೆ ಇತರೆ ನಾಯಿಗಳು ಮಾಡುವ ಬುದ್ದಿವಂತಿಕೆ ಕಾರ್ಯಗಳನ್ನೂ ಈ ನಾಯಿ ಮಾಡುತ್ತದೆ.

10 ವರ್ಷದ ಕ್ವಾಸಿ ಮೊಡೋ ಎಂಬ ಈ ನಾಯಿ ಸ್ಪರ್ಧೆಯಲ್ಲಿ ಗೆಲ್ಲುತ್ತಿದ್ದಂತೆಯೇ ರಾಜ ಗಾಂಭಿರ್ಯದಲ್ಲಿ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದು, ಸ್ಪರ್ಧೆ ವೀಕ್ಷಿಸಲು ಬಂದ ಹಲವರು ಮುಗಿ ಬಿದ್ದು ಇದರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇಂತಹ ನಾಯಿ ಸಾಕಿಕೊಂಡಿದ್ದಕ್ಕೆ ಇದುವರೆಗೂ ಎಲ್ಲರಿಂದಲೂ ಮೂದಲಿಕೆಗೆ ಗುರಿಯಾಗಿದ್ದ ಇದರ ಮಾಲೀಕರು ಈಗ ಹೆಮ್ಮೆಯಿಂದ ಬೀಗುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...