alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ 15,000 ರೂ. ಒಳಗಿನ ಸ್ಮಾರ್ಟ್ ಫೋನ್ ಪಟ್ಟಿ

511550-210716-gs-sp-02ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾದಂತೆ ಮೊಬೈಲ್ ತಯಾರಿಕಾ ಕಂಪನಿಗಳು ದಿನಕ್ಕೊಂದು ಮಾಡೆಲ್ ಗಳನ್ನು ಬಿಡುಗಡೆ ಮಾಡುತ್ತವೆ. ಈ ಫೋನ್ ಗಳು ಹಲವು ಸೌಲಭ್ಯಗಳನ್ನು ಹೊಂದಿದ್ದು, ಯಾವ ಫೋನ್ ಖರೀದಿಸಬೇಕೆಂಬ ಗೊಂದಲ ಗ್ರಾಹಕರನ್ನು ಕಾಡುತ್ತದೆ.

ಈ ವರ್ಷದ ಜುಲೈನಲ್ಲಿ ಬಿಡುಗಡೆಗೊಂಡ ಟಾಪ್ 10 ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದ್ದು, ಇವುಗಳ ಬೆಲೆ 7,000 ರೂ. ಗಳಿಂದ 15,000 ರೂ. ಗಳ ವರೆಗೂ ಇದೆ.

XIAOMI MI MAX LAUNCHED AT RS 14,999

GIONEE F103 PRO LAUNCHED AT RS 11,999

LG X SCREEN SMART PHONE LAUNCHED AT RS 12,990

MOTOROLA MOTO G4 PLUS LAUNCHED AT RS 13,499 (3GB/32GB)

MOTOROLA MOTO G4 LAUNCHED AT RS 12,499 (2GB/16GB)

HONOR 5C LAUNCHED AT RS 10,999

LENOVO VIBE K5 LAUNCHED AT RS 6,999

ZTE BLADE A2 LAUNCHED AT UNDER RS 7,000

LEECO LE 2 LAUNCHED AT RS 11,999

SWIPE ELITE PLUS LAUNCHED AT RS 6,999

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...