alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಇಳಿಸಲು ನೆರವಾಗುತ್ತೆ ಸೆಕ್ಸ್ ನ ಈ ವಿಧಾನ

ಸಂಭೋಗ ಕೇವಲ ಶಾರೀರಿಕ ಸುಖವನ್ನು ಮಾತ್ರ ನೀಡುವುದಿಲ್ಲ. ಅದ್ರಿಂದ ಸಾಕಷ್ಟು ಲಾಭಗಳಿವೆ. ನಿಮಗೆ ಆಶ್ಚರ್ಯವಾಗಬಹುದು, ನಿಯಮಿತ ರೂಪದಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಅದು ದೇಹದ ಕೊಬ್ಬನ್ನು ಕರಗಿಸುತ್ತದೆ. ಸೆಕ್ಸ್ ವ್ಯಾಯಾಮಕ್ಕೆ ಸಮ. ಸೆಕ್ಸ್ ವೇಳೆ ಈ ವಿಧಾನ ಅನುಸರಿಸಿದ್ರೆ ತೂಕ ಸುಲಭವಾಗಿ ಇಳಿಯುತ್ತದೆ.

ಮುತ್ತು ಹಾಗೂ ಸ್ಮೂಚ್ ಇಬ್ಬರ ನಡುವೆ ಪ್ರೀತಿ ಹೆಚ್ಚಿಸುವುದೊಂದೇ ಅಲ್ಲ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಹೀಗೆ ಮಾಡಿದ್ರೆ ದೇಹದಲ್ಲಿರುವ ಕ್ಯಾಲೋರಿ ಕರಗುತ್ತದೆ ಎಂದು ತಜ್ಞರು ಹೇಳ್ತಾರೆ.

ಇಟಲಿ ಸಂಶೋಧಕರ ಪ್ರಕಾರ ಸಂಗಾತಿಗಳು ವಿವಸ್ತ್ರವಾಗಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಉತ್ಸಾಹ ಹೆಚ್ಚುತ್ತದೆ. ಇದ್ರಿಂದ ದೇಹಕ್ಕೆ ಸೂಕ್ತ ವ್ಯಾಯಾಮವಾಗುತ್ತದೆ. ಇದು ದೇಹದ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

ಸೆಕ್ಸ್ ವೇಳೆ ಪರಸ್ಪರ ಮಸಾಜ್ ಮಾಡುವುದ್ರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ದೇಹದ ಕ್ಯಾಲೋರಿ ಮೇಲೆ ಇದು ಪರಿಣಾಮ ಬೀರುತ್ತದೆ. ಇದ್ರಿಂದ ಕೊಬ್ಬು ಕರಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಸೆಕ್ಸ್ ಒಂದು ಉತ್ತಮ ವರ್ಕ್ ಔಟ್. ಅರ್ಧ ಗಂಟೆ ಸರಿಯಾದ ವಿಧಾನದಲ್ಲಿ ಸಂಬಂಧ ಬೆಳೆಸಿದ್ರೆ ಸೊಂಟ, ಹೊಟ್ಟೆ ಭಾಗದಲ್ಲಿರುವ ಕೊಬ್ಬು ಕರಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...