alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಕ್ ಪೀಸ್ ಗಾಗಿ ಸೆಕ್ಸ್ ಲೈಫ್ ತೊರೆದಿದ್ದಾಳೆ ಈ ಮಹಿಳೆ..!

17ChalkWoman

ಇದು ಕಂಪ್ಯೂಟರ್ ಯುಗ. ಪೆನ್, ಪೆನ್ಸಿಲ್ ಸಿಗೋದೆ ಕಷ್ಟ. ಹಿಂದಿನ ಕಾಲದಲ್ಲಿ ಚಾಕ್ ಪೀಸ್ ಅಂದ್ರೆ ಮಕ್ಕಳಿಗೆ ಪಂಚಪ್ರಾಣವಾಗಿತ್ತು. ಬರೆಯೋದಕ್ಕಲ್ಲ. ತಿನ್ನೋದಕ್ಕೆ. ಸಾಮಾನ್ಯವಾಗಿ ಸಣ್ಣ ಮಕ್ಕಳು ಮಣ್ಣು, ಬರೆಯಲು ನೀಡಿದ ಚಾಕ್ ಪೀಸ್ ತಿನ್ತಾ ಇದ್ರು. ದೊಡ್ಡವರಾಗ್ತಿದ್ದಂತೆ ಈ ಹವ್ಯಾಸ ನಿಧಾನವಾಗಿ ಬಿಟ್ಟು ಹೋಗ್ತಾ ಇತ್ತು. ಆದ್ರೆ ಇಲ್ಲೊಬ್ಬ 25 ವರ್ಷದ ಮಹಿಳೆಗೆ ಚಾಕ್ ಪೀಸ್ ಅಂದ್ರೆ ಪಂಚಪ್ರಾಣ.

ಸ್ಟಿಕಿ ಕೌಲೆ ಚಾಕ್ ಪೀಸನ್ನು ಆಸೆ ಪಟ್ಟು ತಿನ್ನುತ್ತಾಳೆ. ಚಾಕ್ ಪೀಸ್ ತಿನ್ನೋದು ಶಾರೀರಿಕ ಸಂಬಂಧಕ್ಕಿಂತ ಜಾಸ್ತಿ ಖುಷಿ ನೀಡುತ್ತಂತೆ. ಇದಕ್ಕಾಗಿ ಕೆಲಸ, ಸೆಕ್ಸ್ ಲೈಫ್ ಕೂಡ ದೂರ ಮಾಡಿಕೊಂಡಿದ್ದಾಳೆ ಕೌಲೆ. ಚಾಕ್ ಪೀಸ್ ನ ವಾಸನೆ ಆಕೆಗೆ ಇಷ್ಟವಿಲ್ಲವಂತೆ. ವಿನ್ಯಾಸ ಆಕರ್ಷಣೀಯವಂತೆ. ಲೈಂಗಿಕ ಕ್ರಿಯೆಗಿಂತ ಹಿತವಾದ ಅನುಭವ ನೀಡುತ್ತೆ ಎನ್ನುತ್ತಾಳೆ ಕೌಲೆ.

ಪೌಷ್ಠಿಕವಲ್ಲದ ವಸ್ತುಗಳನ್ನು ಸೇವನೆ ಮಾಡುವ ಕೆಟ್ಟ ಹವ್ಯಾಸ ಈಕೆಗಿದೆ. ತನ್ನ ಈ ಕೆಟ್ಟ ಹವ್ಯಾಸಕ್ಕಾಗಿ ಕೌಲೆ ಸಿಕ್ಕಾಪಟ್ಟೆ ಹಣ ಖರ್ಚು ಮಾಡ್ತಾಳೆ. ವಾರಕ್ಕೆ 758 ರೂಪಾಯಿ ಚಾಕ್ ಪೀಸ್ ಖರೀದಿಗೆ ವ್ಯಯಿಸ್ತಾಳೆ. 12 ವರ್ಷದಿಂದಲೇ ಕೌಲ್ ಗೆ ಈ ಹವ್ಯಾಸ ರೂಢಿಯಾಗಿದೆ. ಮೊದಲು ಮನೆಯವರಿಗೆ ಈ ವಿಷ್ಯ ಗೊತ್ತಿರಲಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...