alex Certify
ಕನ್ನಡ ದುನಿಯಾ       Mobile App
       

Kannada Duniya

ಕಲ್ಲು ತಿನ್ನದಿದ್ದರೆ ನಿದ್ರೆಯೇ ಬರೋದಿಲ್ವಂತೆ ಈತನಿಗೆ..!

this-man-eats-half-kg-pebbles-dailyಜಾರ್ಖಂಡ್ ನ 60 ವರ್ಷದ ಜಮಾಲುದ್ದೀನ್ ಅನ್ಸಾರಿ ಎಂಬ ವ್ಯಕ್ತಿ, ದಿನವೊಂದಕ್ಕೆ ಸುಮಾರು 500 ಗ್ರಾಂ ಕಲ್ಲಿನ ಹರಳುಗಳನ್ನು ತಿನ್ನುತ್ತಾನೆ. ಕಳೆದ 15-20 ವರ್ಷಗಳಿಂದಲೂ ಇದೇ ಅಭ್ಯಾಸವಿಟ್ಟುಕೊಂಡಿರುವ ಅನ್ಸಾರಿ ಆರೋಗ್ಯವಾಗಿದ್ದಾನೆ.

ಸುಮಾರು 20 ವರ್ಷದ ಹಿಂದೆ ಅನ್ಸಾರಿ ಅದ್ಹೇಗೋ ಒಂದು ಸುಣ್ಣದ ಹರಳನ್ನು ಬಾಯಿಗೆ ಹಾಕಿದನಂತೆ. ನಂತರ ದಿನೇ ದಿನೇ ಪ್ರಮಾಣ ಹೆಚ್ಚುತ್ತಾ ಹೋಯಿತು. ಈಗ ಪ್ರತೀ ದಿನ ಊಟವಾದ ಮೇಲೆ ಕಲ್ಲನ್ನು ತಿನ್ನದಿದ್ದರೆ ನಿದ್ದೆ ಬರುವುದಿಲ್ಲವಂತೆ.

ವೈದ್ಯರಾದ ಡಾ.ರಾಜೇಶ್ ಅವರು, “ಹೀಗೆ ಪ್ರತಿನಿತ್ಯ ಕಲ್ಲಿನ ಹರಳು ತಿನ್ನುವುದರಿಂದ ಅನ್ಸಾರಿ ಅವರು ದೃಷ್ಟಿ ಕಳೆದುಕೊಳ್ಳಬಹುದು. ಕಲ್ಲುಗಳು ಶರೀರದ ಒಳಭಾಗಗಳನ್ನು ಜಖಂ ಮಾಡಬಹುದು” ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...