alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜೆಯಾಗ್ತಿದ್ದಂತೆ ವಿವಸ್ತ್ರರಾಗಿ ಮನೆ ಬಿಡ್ತಾರೆ ಹುಡುಗಿಯರು

ಭಾರತ ಮುಂದುವರೆಯುತ್ತಿರುವ ದೇಶ. ಭಾರತ ಆಧುನೀಕರಣದತ್ತ ಮುಖ ಮಾಡ್ತಿದೆ. ಆದ್ರೆ ಹಿಂದಿನ ಸಂಪ್ರದಾಯ, ಪದ್ಧತಿಗಳನ್ನು ಜನರು ಬಿಟ್ಟಿಲ್ಲ. ಕೆಲವೊಂದು ನಂಬಿಕೆಗಳನ್ನು ಈಗ್ಲೂ ಜನರು ಪಾಲಿಸಿಕೊಂಡು ಬರ್ತಿದ್ದಾರೆ. ಮಳೆ, ಬಿಸಿಲು ದೇವರ ಸೃಷ್ಟಿ ಎಂದೇ ಭಾರತೀಯರು ನಂಬಿದ್ದಾರೆ. ಮಳೆ ಬರದೆ ಬೆಳೆಯಾಗದಿದ್ದಲ್ಲಿ ದೇವರು ಮುನಿಸಿಕೊಂಡ ಎಂಬ ಭಯ ಕಾಡಲು ಶುರುವಾಗುತ್ತದೆ.

ಮಳೆಗಾಗಿ ಭಾರತದ ಅನೇಕ ಕಡೆ ಜನರು ತಮ್ಮದೇ ಪದ್ಧತಿಗಳಲ್ಲಿ ದೇವರಿಗೆ ಪ್ರಾರ್ಥನೆ ಮಾಡ್ತಾರೆ. ಬಿಹಾರದ ಕೆಲ ಪ್ರದೇಶಗಳಲ್ಲಿಯೂ ಒಂದು ಪದ್ಧತಿ ರೂಢಿಯಲ್ಲಿದೆ. ಕೇಳಿದ್ರೆ ಆಶ್ಚರ್ಯವಾಗಬಹುದು. ಆದ್ರೆ ಸತ್ಯ. ಅಲ್ಲಿನ ಕೆಲ ಹಳ್ಳಿಗಳಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಹುಡುಗಿಯರು ವಿವಸ್ತ್ರವಾಗಿ ಮನೆಯಿಂದ ಹೊರ ಬೀಳಬೇಕು.

ಬಟ್ಟೆ ತೊಟ್ಟು ಹುಡುಗಿಯರು ತೋಟಕ್ಕೆ ಹೋದ್ರೆ ದೇವಾನುದೇವತೆಗಳು ಕೋಪಗೊಳ್ಳುತ್ತಾರೆ ಎಂಬ ನಂಬಿಕೆ ಅಲ್ಲಿನವರದ್ದು. ಹಾಗಾಗಿ ಹುಡುಗಿಯರಿಗೆ ವಿವಸ್ತ್ರವಾಗಿ ಹೊರಗೆ ಹೋಗುವಂತೆ ಪಾಲಕರೇ ಒತ್ತಾಯ ಮಾಡ್ತಾರೆ. ಪ್ರತಿ ದಿನ ಸಂಜೆ ಹುಡುಗಿಯರು ವಿವಸ್ತ್ರರಾಗಿಯೇ ಮನೆಯಿಂದ ಹೊರಗೆ ಹೋಗ್ತಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...