alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿ

ಸಂಶೋಧನೆಯೊಂದು ಕಾಂಡೋಮನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿತ್ತು ಎಂಬ ಸಂಗತಿ ಹೊರಹಾಕಿದೆ. ಗುಹೆಗಳಲ್ಲಿರುವ ವರ್ಣಚಿತ್ರಗಳಲ್ಲಿ ಸೆಕ್ಸ್ ವೇಳೆ ಶಿಶ್ನವನ್ನು ಮುಚ್ಚಿರುವ ಪುರಾವೆ ಸಿಕ್ಕಿದೆಯಂತೆ. ಆದ್ರೆ ಅವ್ರು ಯಾವ ವಸ್ತುವನ್ನು ಕಾಂಡೋಮ್ ರೀತಿಯಲ್ಲಿ ಬಳಸುತ್ತಿದ್ದರು ಎಂಬುದು ತಿಳಿದು ಬಂದಿಲ್ಲ.

ಒಂದು ಕಾಲದಲ್ಲಿ ಲೆನಿನ್ ತುಂಡುಗಳನ್ನು ಬಳಸಿ ಕಾಂಡೋಮ್ ತಯಾರಿಸಲಾಗುತ್ತಿತ್ತಂತೆ. ಅದು ಶಿಶ್ನದ ಮೇಲ್ಭಾಗವನ್ನು ಮಾತ್ರ ಕವರ್ ಮಾಡ್ತಿತ್ತು ಎಂದು ತಜ್ಞರು ಹೇಳಿದ್ದಾರೆ.

1400 ಇಸವಿಗೆ ಮೊದಲು ಗ್ಲಾಸ್ ಕಾಂಡೋಮ್ ಬಳಸಲಾಗ್ತಿತ್ತಂತೆ. ಇದ್ರ ತಯಾರಿಕೆಗೆ ಆಮೆ ಚಿಪ್ಪುಗಳನ್ನು ಬಳಸಲಾಗುತ್ತಿತ್ತಂತೆ. 1400 ಇಸವಿ ನಂತ್ರ ಮತ್ತೆ ಲೆನಿನ್ ಬಳಕೆ ಶುರುವಾಯ್ತು. 1700ನೇ ಇಸವಿಯವರೆಗೆ ಲೆನಿನ್ ತುಂಡು ಮತ್ತು ಮೇಕೆ ಕರುಳುಗಳನ್ನು ಇದಕ್ಕೆ ಬಳಸಲಾಗ್ತಾಯಿತ್ತು.

1897ರಲ್ಲಿ ಕಾಂಡೋಮ್ ತಯಾರಿಕಾ ಕಂಪನಿಯೊಂದು ತನ್ನ ಕಾಂಡೋಮ್ ಮೇಲೆ ರಾಣಿ ವಿಕ್ಟೋರಿಯಾ ಮುಖವನ್ನು ಮುದ್ರಿಸಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...