alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ವೇಳೆ ಮಹಿಳೆಯರ ತಲೆಯಲ್ಲಿ ಓಡುತ್ತೆ ಈ ಎಲ್ಲ ವಿಷ್ಯ

ಸಂಭೋಗದ ವೇಳೆ ಏನೂ ಯೋಚನೆ ಮಾಡಲ್ಲ. ಕೇವಲ ಸೆಕ್ಸ್ ಎಂಜಾಯ್ ಮಾಡ್ತೇವೆ ಅಂತಾ ಅನೇಕ ಮಹಿಳೆಯರು ಹೇಳ್ತಾರೆ. ಆದ್ರೆ ವಾಸ್ತವ ಬೇರೆ. ಸಂಭೋಗದ ವೇಳೆ ಮಹಿಳೆಯರ ತಲೆಯಲ್ಲಿ ಅನೇಕಾನೇಕ ವಿಷ್ಯಗಳು ಓಡ್ತಿರುತ್ತವೆ.

ಸೆಕ್ಸ್ ವೇಳೆ ಪುರುಷರ ದೇಹ ನೋಡಿ ವಾವ್….ಎಂಥ ದೇಹ ಹೊಂದಿದ್ದಾನೆ ಈ ವ್ಯಕ್ತಿ. ಇಷ್ಟು ದಿನ ಬಟ್ಟೆ ಒಳಗೆ ಯಾಕೆ ಬಚ್ಚಿಟ್ಟುಕೊಂಡಿದ್ದ ಎಂದುಕೊಳ್ತಾರಂತೆ ಮಹಿಳೆಯರು.

ಸೆಕ್ಸ್ ಎಂಜಾಯ್ ಮಾಡುವ ಮಹಿಳೆಯರು ಇದ್ರ ಜೊತೆ ಸಂಗಾತಿ ಕಾಲು ಒತ್ತಿದ್ರೆ ಚೆನ್ನಾಗಿರ್ತಿತ್ತು. ಕಾಲು ನೋವು ಕಡಿಮೆ ಆಗ್ತಿತ್ತು ಎಂದುಕೊಳ್ತಾರಂತೆ.

ಅನೇಕ ಮಹಿಳೆಯರು ಸೆಕ್ಸ್ ವೇಳೆ ಸಂಗಾತಿ ಮುಖವನ್ನು ನೋಡುವುದಿಲ್ಲ. ಸಂಗಾತಿ ಮುಖ ಸೆಕ್ಸ್ ವೇಳೆ ಅವ್ರಿಗೆ ಇಷ್ಟವಾಗುವುದಿಲ್ಲವಂತೆ.

ಸಂಭೋಗ ಸುಖ ನೀಡ್ತಿದೆ. ಮಧ್ಯೆ ನಿಲ್ಲಿಸಿದ್ರೆ ನಿನ್ನನ್ನು ಕೊಂದು ಬಿಡ್ತೇನೆ ಎಂದು ಮನಸ್ಸಿನಲ್ಲಿಯೇ ಗೊಣಗಿಕೊಳ್ತಾರಂತೆ ಮಹಿಳೆಯರು.

ನನ್ನ ಸಂಗಾತಿ ನನ್ನನ್ನು ತುಂಬಾ ಹಾಟ್ ಎಂದುಕೊಂಡಿದ್ದಾನೆಂಬ ಖುಷಿಯಲ್ಲಿ ಮಹಿಳೆಯರ ಮನಸ್ಸು ಉಲ್ಲಾಸಗೊಳ್ಳುತ್ತದೆಯಂತೆ.

ಸಂಭೋಗದ ನಂತ್ರವೂ ಮಹಿಳೆಯರ ತಲೆಯಲ್ಲಿ ಅನೇಕ ವಿಷ್ಯಗಳು ಓಡುತ್ತಿರುತ್ತವೆ. ಸೆಕ್ಸ್ ವೇಳೆ ಇಬ್ಬರು ಎಂಜಾಯ್ ಮಾಡಿದ್ವಲ್ಲ ಎಂಬ ತೃಪ್ತಿ ಅವರಲ್ಲಿರುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...