alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿಯರು ಎಲ್ಲ ಬಟ್ಟೆ ಯಾವಾಗ ತೆಗೆಯುತ್ತಾರೆ…!?

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಚಿತ್ರ ವಿಚಿತ್ರ ವಿಡಿಯೋಗಳು ಹಾಗೂ ಚಿತ್ರ, ಸುದ್ದಿಗಳನ್ನು ನಾವು ನೋಡುತ್ತೇವೆ. ಕೆಲವೊಂದು ವಿಡಿಯೋ ಹಾಗೂ ಫೋಟೋಗಳು ಮುಜುಗರ ತರಿಸುತ್ತವೆ. ಸದ್ಯ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಈ ಹುಡುಗ ಕೇಳಿದ ಪ್ರಶ್ನೆ ಕೇಳಿದ್ರೆ ಮುಜುಗರವಾಗೋದು ಗ್ಯಾರಂಟಿ.

ಸುಮಾರು 20-22 ವರ್ಷದ ಹುಡುಗ, ಹುಡುಗಿಯರು ಯಾವಾಗ ತಮ್ಮೆಲ್ಲ ಬಟ್ಟೆ ತೆಗೆಯುತ್ತಾರೆಂದು ಪ್ರಶ್ನೆ ಕೇಳ್ತಾನೆ. ಮೂರ್ನಾಲ್ಕು ಹುಡುಗಿಯರಿಗೆ ಹುಡುಗ ಈ ಪ್ರಶ್ನೆ ಕೇಳಿದ್ದಾನೆ. ಹುಡುಗನ ಪ್ರಶ್ನೆ ಕೇಳಿ ಹುಡುಗಿಯರು ಮೊದಲು ಆಶ್ಚರ್ಯಗೊಳ್ತಾರೆ. ನಂತ್ರ ನಿನಗೇನು ತಲೆ ಕೆಟ್ಟಿದೆಯಾ ಎಂದು ಪ್ರಶ್ನೆ ಮಾಡ್ತಾರೆ.

ವಾಸ್ತವವಾಗಿ ಇದೊಂದು ತಮಾಷೆ ವಿಡಿಯೋ ಆಗಿದೆ. ಇಂಥ ಪ್ರಶ್ನೆಗಳಿಗೆ ಹುಡುಗಿಯರ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ತಿಳಿಯಲು ಇಂಥ ವಿಡಿಯೋ ಮಾಡಲಾಗಿದೆ. ಸರಿಯಾದ ಉತ್ತರ ನೀಡಿದವರಿಗೆ ಪ್ರಶಸ್ತಿ ನೀಡುವುದಾಗಿ ಹುಡುಗ ವಿಡಿಯೋದಲ್ಲಿ ಹೇಳಿದ್ದಾನೆ. ಆದ್ರೆ ಯಾರೂ ಸರಿಯಾಗಿ ಉತ್ತರ ನೀಡುವುದಿಲ್ಲ. ಕೊನೆಯಲ್ಲಿ ಹುಡುಗನೇ ಉತ್ತರ ನೀಡ್ತಾನೆ. ಬಟ್ಟೆ ಒಣಗಿದ ನಂತ್ರ ಹುಡುಗಿಯರು ಎಲ್ಲ ಬಟ್ಟೆ ತೆಗೆಯುತ್ತಾರೆಂದು ತಮಾಷೆಯಾಗಿ ಹೇಳ್ತಾನೆ.

ಆಶ್ಚರ್ಯಗೊಳ್ಳಬೇಡಿ. ವಾಸ್ತವವಾಗಿ ಐಎಎಸ್ ಸಂದರ್ಶನದಲ್ಲಿ ಕೂಡ ಕೆಲವೊಮ್ಮೆ ಇಂಥ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮಾನಸಿಕ ಸ್ಥಿತಿ ತಿಳಿಯಲು ಹಾಗೂ ಯಾವ ಸಂದರ್ಭವನ್ನು ಹೇಗೆ ನಿಭಾಯಿಸ್ತಾರೆ ಎಂಬುದನ್ನು ತಿಳಿಯಲು ಇಂಥ ಪ್ರಶ್ನೆ ಕೇಳಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...