alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ವೇಳೆ ಈ ಬಗ್ಗೆ ಚಿಂತಿಸ್ತಾರೆ ದಂಪತಿ

ಸಂಭೋಗದ ವೇಳೆ ಕ್ಲೈಮ್ಯಾಕ್ಸ್ ಹೇಗಿರಬಹುದು ಎಂಬ ಚಿಂತೆ ಅನೇಕ ದಂಪತಿಯನ್ನು ಕಾಡುತ್ತದೆ. ಸಂಗಾತಿ ಮಧ್ಯೆ ಎಷ್ಟೇ ಆಪ್ತತೆ ಇರಲಿ ಕ್ಲೈಮ್ಯಾಕ್ಸ್ ಜೊತೆ ಇನ್ನೂ ಕೆಲ ಚಿಂತೆ ದಂಪತಿಯನ್ನು ಕಾಡುತ್ತದೆ.

ಸಂಬಂಧದ ವೇಳೆ ಹೊಸ ಪ್ರಯೋಗಗಳನ್ನು ಮಾಡಲು ಕೆಲವರು ಬಯಸ್ತಾರೆ. ಆದ್ರೆ ಸಂಗಾತಿಗೆ ಇದು ಇಷ್ಟವಾಗದೆ ಹೋದ್ರೆ, ಸಂಗಾತಿ ಮನಸ್ಸಿಗೆ ನೋವಾದ್ರೆ ಹೀಗೆ ಅನೇಕ ಪ್ರಶ್ನೆಗಳ ಮನಸ್ಸಿನಲ್ಲಿ ಓಡಾಡುತ್ತಿರುತ್ತವೆ. ಸಂಗಾತಿ ಮುಂದೆ ಈ ಬಗ್ಗೆ ಹೇಳಬೇಕು. ಆಗ ಮಾತ್ರ ಸಂಗಾತಿ ಏನಂದುಕೊಳ್ಳುತ್ತಾಳೆ ಎಂಬುದು ಗೊತ್ತಾಗುತ್ತದೆ. ಇಲ್ಲವಾದ್ರೆ ಇದು ಕಿರಿಕಿರಿಯುಂಟು ಮಾಡುತ್ತಿರುತ್ತದೆ.

ಕೆಲವೊಮ್ಮೆ ಸಂಗಾತಿ ಕ್ಲೈಮ್ಯಾಕ್ಸ್ ಮೇಲೆ ಹೆಚ್ಚಿನ ಗಮನವಿಡುವುದ್ರಿಂದ ಸಂಭೋಗದ ಸುಖ ಹಾಗೂ ಸಂತೋಷವನ್ನು ಗಮನಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಆತುರ ಬೇಡ ಎಂದು ಹೇಳಬೇಕೇ?ಬೇಡ್ವೆ ಎಂಬ ಗೊಂದಲ ಕೆಲವರನ್ನು ಕಾಡುತ್ತದೆ. ವರ್ಷಕ್ಕಿಂತ ಹೆಚ್ಚು ಆಪ್ತತೆಯಿದ್ದಾಗ ಅದು ಒಂದು ಲಯ ಕಂಡುಕೊಳ್ಳುತ್ತದೆ. ಆರಂಭದ ದಿನಗಳಲ್ಲಿ ಸಂಗಾತಿ ಸಲಹೆ ನೀಡಿದ್ರೆ ತಪ್ಪೇನಿಲ್ಲ.

ರೀಲ್ ಹಾಗೂ ರಿಯಲ್ ಲೈಫ್ ಗೆ ತುಂಬಾ ವ್ಯತ್ಯಾಸವಿದೆ. ಸಂಭೋಗದ ನಂತ್ರ ಪ್ರೀತಿ ವ್ಯಕ್ತಪಡಿಸಿ ಒಂದಾಗಿ ಮಲಗಿದಂತೆ ಚಿತ್ರದಲ್ಲಿ ತೋರಿಸಲಾಗುತ್ತದೆ. ರಿಯಲ್ ಲೈಫ್ ನಲ್ಲಿ ಇದು ಕಷ್ಟ. ಕ್ಲೈಮ್ಯಾಕ್ಸ್ ನಂತ್ರ ಸಾಮಾನ್ಯವಾಗಿ ಬಾತ್ ರೂಮಿಗೆ ಹೋಗುವ ಮನಸ್ಸಾಗುತ್ತದೆ. ಆದ್ರೆ ಸಂಗಾತಿ ತಪ್ಪು ತಿಳಿದ್ರೆ ಎಂಬ ಭಯ ಕಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...