alex Certify
ಕನ್ನಡ ದುನಿಯಾ       Mobile App
       

Kannada Duniya

ಇವು ವಿಶ್ವದ ಚಿತ್ರವಿಚಿತ್ರ ಶೌಚಾಲಯಗಳು

ಶೌಚಾಲಯ ಪ್ರತಿಯೊಬ್ಬ ವ್ಯಕ್ತಿಗೂ ಬೇಕು. ಬಯಲು ಮುಕ್ತ ಶೌಚಾಲಯ ನಿರ್ಮಾಣ ಭಾರತದ ಗುರಿ. ವ್ಯಕ್ತಿಯ ಖಾಸಗಿ ವಿಷ್ಯವೆಂಬ ಕಾರಣಕ್ಕೆ ಇದ್ರ ಬಗ್ಗೆ ಅಷ್ಟಾಗಿ ಮಾತನಾಡೋದಿಲ್ಲ.  ಶೌಚಾಲಯದ ಸ್ವಚ್ಛತೆ ಬಗ್ಗೆ ಚರ್ಚೆಯಾಗುತ್ತದೆಯೇ ಹೊರತು ಸುಂದರ ಶೌಚಾಲಯದ ಬಗ್ಗೆ ಮಾತನಾಡುವವರ ಸಂಖ್ಯೆ ಕಡಿಮೆ.

ದೇಶ-ವಿದೇಶಗಳಲ್ಲಿ ಗಮನ ಸೆಳೆಯುವ ಕೆಲ ಶೌಚಾಲಯಗಳಿವೆ. ವಾಸ್ತುಶಿಲ್ಪಿಗಳು ಇದ್ರಲ್ಲಿ ತಮ್ಮ ಕ್ರಿಯೆಟಿವಿಟಿ ತೋರಿಸಿದ್ದಾರೆ. ಕೆಲ ಶೌಚಾಲಯಗಳ ಒಳಗೆ ಹೋಗ್ತಿದ್ದಂತೆ ಭಯವಾದ್ರೆ ಮತ್ತೆ ಕೆಲ ಶೌಚಾಲಯಗಳನ್ನು ನೋಡಿದ್ರೆ ಮುಜುಗರವಾಗುತ್ತೆ.

ಶೌಚಾಲಯವನ್ನು ವ್ಯಕ್ತಿಯೊಬ್ಬನ ಬಾಯಿಯಂತೆ  ನಿರ್ಮಾಣ ಮಾಡಲಾಗಿದೆ. ಇನ್ನೊಂದು ಶೌಚಾಲಯ ವಾದ್ಯದಂತಿದೆ. ಮತ್ತೊಂದು ಶೌಚಾಲಯದಲ್ಲಿ ನೀವು ಮೂತ್ರ ವಿಸರ್ಜನೆ ಮಾಡ್ತಾ ಗೇಮ್ ಆಡಲು ಅವಕಾಶವಿದೆ. ಐಸ್ ಮಧ್ಯೆ ಈ ಟಾಯ್ಲೆಟ್ ನಿರ್ಮಾಣ ಮಾಡಲಾಗಿದೆ. ಹೂವಿನ ಆಕಾರದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಮತ್ತೊಂದು ಪುರುಷರ ಟಾಯ್ಲೆಟ್ ನಲ್ಲಿ ಹುಡುಗಿಯರ ಫೋಟೋ ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...