alex Certify
ಕನ್ನಡ ದುನಿಯಾ       Mobile App
       

Kannada Duniya

7 ಅಡಿ ಉದ್ದ ಬೆಳೆಯುತ್ತೆ ಈ ಮಹಿಳೆಯರ ತಲೆಗೂದಲು

19_12_2016-asian-rapunzels

ಮಹಿಳೆಯರ ಸೌಂದರ್ಯವನ್ನು ತಲೆಗೂದಲು ಇಮ್ಮಡಿಗೊಳಿಸುತ್ತದೆ. ಉದ್ದನೆಯ ಕೂದಲು ಪಡೆಯಬೇಕೆನ್ನುವುದು ಅನೇಕರ ಬಯಕೆ. ಚೀನಾದ ಮಹಿಳೆಯರು ಈ ವಿಚಾರದಲ್ಲಿ ಅದೃಷ್ಟವಂತರು.

ಚೀನಾದ ಗ್ವಾಂಗ್ಸೈ ಪ್ರಾಂತ್ಯದ Huangluo ಗ್ರಾಮದ ಮಹಿಳೆಯರ ಕೂದಲು ವಿಶ್ವಪ್ರಸಿದ್ಧಿ ಪಡೆದಿದೆ. ಇಲ್ಲಿ ವಾಸವಾಗಿರುವ ಮಹಿಳೆಯರ ಕೂದಲು 3-7 ಅಡಿ ಉದ್ದ ಬೆಳೆಯುತ್ತದೆ.

ಈ ಗ್ರಾಮದಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗಕ್ಕೆ 200 ವರ್ಷಗಳ ಇತಿಹಾಸವಿದೆ. ಇಲ್ಲಿ 60 ಮಹಿಳೆಯರಿದ್ದಾರೆ. ಈ ಜನಾಂಗದ ಜನರು ಉದ್ದನೆಯ, ಕಪ್ಪನೆಯ ಹಾಗೂ ಹೊಳಪುಳ್ಳ ಕೂದಲಿಗೆ ಹೆಸರುವಾಸಿಯಾಗಿದ್ದಾರೆ.  ಹುಡುಗಿಗೆ 18 ವರ್ಷವಾಗ್ತಾ ಇದ್ದಂತೆ ಆಕೆ ಕೂದಲನ್ನು ಕತ್ತರಿಸಲಾಗುತ್ತದೆಯಂತೆ. ಈಕೆ ಮದುವೆಗೆ ಸಿದ್ಧಳಾಗಿದ್ದಾಳೆನ್ನುವುದು ಇದರ ಅರ್ಥವಂತೆ. ಆ ನಂತ್ರ ಕೂದಲು ಕತ್ತರಿಸುವುದಿಲ್ಲ ಎನ್ನುತ್ತಾರೆ ಇಲ್ಲಿನವರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...