alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 12 ನಿಮಿಷಗಳ ಕಾಲ ಈ ಕೆಲಸ ಮಾಡ್ತಾರೆ ದಂಪತಿ

ವಿಜ್ಞಾನಿಗಳ ಪ್ರಕಾರ ಸಂಭೋಗ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ. ಉತ್ತಮ ಆರೋಗ್ಯಕರ ಜೀವನಕ್ಕೆ ಸೆಕ್ಸ್ ಬೇಕೇಬೇಕು ಎನ್ನುತ್ತಾರೆ ವಿಜ್ಞಾನಿಗಳು. ಭಾರತದಂತ ದೇಶದಲ್ಲಿ ಸೆಕ್ಸ್ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಆದ್ರೆ ಎಲ್ಲರಲ್ಲೂ ಇದಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳು ಕಾಡುತ್ತಿರುತ್ತವೆ.

ಸಂಭೋಗ ಕ್ರಿಯೆ ಎಷ್ಟು ಸಮಯ ಸಕ್ರಿಯವಾಗಿದ್ರೆ ಅದು ಉತ್ತಮ ಸೆಕ್ಸ್ ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ಸಮೀಕ್ಷೆಯೊಂದು ಇದಕ್ಕೆ ಉತ್ತರ ನೀಡಿದೆ. 432 ದಂಪತಿಯನ್ನು ಸಮೀಕ್ಷೆ ನಡೆಸಿ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಗಿದೆ.

ಈ ಸಮೀಕ್ಷೆ ತುಂಬ ಆಸಕ್ತಿದಾಯಕವಾಗಿತ್ತು. ಸಮೀಕ್ಷೆ ಪ್ರಕಾರ ದಂಪತಿ 12 ನಿಮಿಷಗಳ ಕಾಲ ಸಂಭೋಗದಲ್ಲಿ ಸಕ್ರಿಯವಾಗಿರುವುದಾಗಿ ತಿಳಿಸಿದ್ದಾರೆ. ಸೆಕ್ಸ್ ಗೆ ಸಂಬಂಧಿಸಿದಂತೆ ಇನ್ನೂ ಅನೇಕ ಪ್ರಶ್ನೆಗಳಿಗೆ ಸಮೀಕ್ಷೆಯಲ್ಲಿ ಉತ್ತರ ಪಡೆಯಲಾಗಿದೆ.

ತಜ್ಞರ ಪ್ರಕಾರ 12 ನಿಮಿಷದ ಸೆಕ್ಸ್ ತುಂಬಾ ಕಡಿಮೆ ಸಮಯ. ಮಹಿಳೆಯರಿಗೆ ಪರಾಕಾಷ್ಠೆ ತಲುಪಲು 12 ನಿಮಿಷಕ್ಕಿಂತ ಹೆಚ್ಚು ಸಮಯ ಬೇಕು. ಬಹುತೇಕ ಮಹಿಳೆಯರು ಪರಾಕಾಷ್ಠೆ ತಲುಪದೇ ಸಂಭೋಗ ಮುಗಿಸುತ್ತಾರೆ. 30 ನಿಮಿಷಗಳ ಕಾಲ ಸಂಬಂಧ ಬೆಳೆಸಿದ್ರೆ ಮಹಿಳೆಯರು ಪರಾಕಾಷ್ಠೆ ತಲುಪಲು ಸಾಧ್ಯವೆಂದು ತಜ್ಞರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...