alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಯಸ್ಸಿನಲ್ಲಿ ಹೆಚ್ಚು ಸೆಕ್ಸ್ ಬಯಸ್ತಾರೆ ಮಹಿಳೆಯರು

ಪ್ರೀತಿ ಇದ್ದಲ್ಲಿ ರೋಮ್ಯಾನ್ಸ್ ಇದ್ದೇ ಇರುತ್ತದೆ. ರೋಮ್ಯಾನ್ಸ್ ಜೊತೆ ಸೆಕ್ಸ್ ಇದ್ದಾಗ ಜೀವನ ಮತ್ತಷ್ಟು ಸುಖಕರವಾಗಿರಲು ಸಾಧ್ಯ. ಮಹಿಳೆಯ ದೇಹದಲ್ಲಿ ನಿರಂತರ ಬದಲಾವಣೆಯನ್ನು ನಾವು ಕಾಣಬಹುದು. ಹಾರ್ಮೋನ್ ಬದಲಾವಣೆಯಿಂದ ಮಹಿಳೆ ತೂಕದಿಂದ ಹಿಡಿದು ರೋಮ್ಯಾನ್ಸ್ ವರೆಗೆ ಎಲ್ಲವೂ ಬದಲಾಗ್ತಿರುತ್ತದೆ.

ವಯಸ್ಸು ಹೆಚ್ಚಾಗ್ತಿದ್ದಂತೆ ಮಹಿಳೆ ಲೈಂಗಿಕ ಆಸಕ್ತಿ ಕಳೆದುಕೊಳ್ತಾ ಬರ್ತಾಳೆ. ಮಹಿಳೆ ಯಾವ ವಯಸ್ಸಿನಲ್ಲಿ ಹೆಚ್ಚು ಸೆಕ್ಸ್ ನಲ್ಲಿ ಆಸಕ್ತಿ ಹೊಂದಿರುತ್ತಾಳೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ 20-22ನೇ ವಯಸ್ಸು ಸೆಕ್ಸ್ ಗೆ ಬೆಸ್ಟ್ ಸಮಯ ಎನ್ನಲಾಗುತ್ತದೆ. ಆದ್ರೆ ಇತ್ತೀಚಿಗೆ ನಡೆದ ಸಂಶೋಧನೆಯೊಂದು ಆಶ್ಚರ್ಯಕಾರಿ ಸಂಗತಿ ಹೊರಹಾಕಿದೆ.

ಸಂಶೋಧನೆ ಪ್ರಕಾರ 35-40 ವರ್ಷ ವಯಸ್ಸಿನ ಮಹಿಳೆಯರಲ್ಲಿ ಸೆಕ್ಸ್ ಮೇಲೆ ಆಸಕ್ತಿ ಹೆಚ್ಚಿರುತ್ತದೆಯಂತೆ. ರೋಮ್ಯಾಂಟಿಕ್ ಆಗಿರುವ ಮಹಿಳೆಯರು ಸಂಬಂಧ ಬೆಳೆಸಲು ಉತ್ಸುಕರಾಗಿರುತ್ತಾರಂತೆ. ಸಂಶೋಧನೆಯಲ್ಲಿ 2600 ಮಹಿಳೆಯರು ಪಾಲ್ಗೊಂಡಿದ್ದರು. ಈಗ ಸೆಕ್ಸ್ ನಲ್ಲಿ ಹೆಚ್ಚು ಸುಖ ಸಿಗ್ತಿದೆ ಎಂದು 35 ವರ್ಷ ಮೇಲ್ಪಟ್ಟ ಮಹಿಳೆಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...