alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್ಚು ರಸಿಕರಾಗಿರ್ತಾರೆ ಈ ರಾಶಿಯವರು

ರಾಶಿ ಜೀವನ ಚಕ್ರದ ಪ್ರತಿಯೊಂದು ಹಂತದ ಮೇಲೂ ಪ್ರಭಾವ ಬೀರುತ್ತದೆ. ಪ್ರೀತಿ, ವೃತ್ತಿ, ಮದುವೆ, ನಡವಳಿಕೆ, ಲೈಂಗಿಕ ಜೀವನ ಎಲ್ಲದರ ಮೇಲೂ ಇದು ಪ್ರಭಾವ ಬೀರುತ್ತದೆ.ಕೆಲ ರಾಶಿಯವರು ಅದ್ರ ಮೂಲ ಸ್ವಭಾವದಿಂದಾಗಿ ರಸಿಕರಾಗಿರುತ್ತಾರೆ. ಸಂಗಾತಿ ಜೊತೆಗಿನ ಸಂಬಂಧ ಅವ್ರ ಸಂತೋಷಕ್ಕೆ ಕಾರಣವಾಗಿರುತ್ತದೆ.

ವೃಷಭ ರಾಶಿಯ ಜನರು ಹೆಚ್ಚು ರಸಿಕರಾಗಿರುತ್ತಾರೆ. ಮಾದಕ ಸ್ಪರ್ಶ ಅವ್ರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಸಂಗಾತಿ ವೃಷಭ ರಾಶಿಯವರಾಗಿದ್ದರೆ ಅವರೊಂದಿಗೆ ತಾಳ್ಮೆಯಿಂದಿರಲು ಸಿದ್ಧವಾಗಿ.

ವೃಷಭ ರಾಶಿಯವರು ಸಮಾನ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ತಾರೆ. ಬುದ್ಧಿ ಉಪಯೋಗಿಸಿ ಆರಾಮವಾಗಿ ಪ್ರತಿಕ್ರಿಯೆ ನೀಡುವ ಸಂಗಾತಿಗಳು ಈ ರಾಶಿಯವರಿಗೆ ಇಷ್ಟವಾಗ್ತಾರೆ. ವೃಷಭ ರಾಶಿಯವರು ಸಂಗಾತಿಗೆ ಸಾಕಷ್ಟು ಉಡುಗೊರೆ, ಹೊಗಳಿಕೆ ನೀಡಿ ಅವ್ರ ಮುಂದೆ ಪ್ರೀತಿ ವ್ಯಕ್ತಪಡಿಸುತ್ತಾರೆ. ಸಾಕಷ್ಟು ಆಭರಣ, ದುಬಾರಿ ವಸ್ತುಗಳನ್ನು ನೀಡಿ ಸಂಗಾತಿಯನ್ನು ಖುಷಿಪಡಿಸ್ತಾರೆ.

ಈ ರಾಶಿಯವರ ಪ್ರಚೋದನಾ ಬಿಂದು ಮುಖ ಮತ್ತು ಕುತ್ತಿಗೆಯ ಭಾಗದಲ್ಲಿರುತ್ತದೆ. ಸಂಗಾತಿ ಇದನ್ನು ಹೆಚ್ಚು ಸ್ಪರ್ಶಿಸಲಿ ಎಂದು ಅವರು ಬಯಸುತ್ತಾರೆ. ಇವರ ಸೆಕ್ಸ್ ಜೀವನ ಸುಖವಾಗಿರುತ್ತದೆ. ನಿಧಾನ ಸಂಭೋಗವನ್ನು ಇವ್ರು ಇಷ್ಟಪಡ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...