alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸದ ಒತ್ತಡ ಇಳಿಸಲು ಲೈಂಗಿಕ ವಿರಾಮ !

sweeden

ಸ್ಟಾಕ್ ಹೋಮ್: ನಿರಂತರವಾಗಿ ಕೆಲಸ ಮಾಡುವುದರಿಂದ ಬಳಲಿಕೆಯಾಗುತ್ತದೆ. ನಡುವೆ ಬಿಡುವು ಸಿಕ್ಕಲ್ಲಿ ಉತ್ಸಾಹ ಹೆಚ್ಚಾಗುತ್ತದೆ.

ಈ ಹಿನ್ನಲೆಯಲ್ಲಿ ಸ್ವೀಡನ್ ನಲ್ಲಿ ಕೆಲಸದ ನಡುವೆ 1 ಗಂಟೆ ಲೈಂಗಿಕ ವಿರಾಮ ನೀಡಬೇಕೆಂಬ ಮಾತುಗಳು ಕೇಳಿ ಬಂದಿವೆ.

ನಿರಂತರ ಕೆಲಸ ಮಾಡುವುದರಿಂದ ಏಕಾಗ್ರತೆ ಕಡಿಮೆಯಾಗಿ ಉತ್ಪಾದನೆ ಕುಂಠಿತವಾಗುತ್ತದೆ ಎಂಬುದು ಹಲವಾರು  ಸಮೀಕ್ಷೆಗಳಲ್ಲಿ ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಸ್ವೀಡನ್ ಕೌನ್ಸಿಲರ್ ಒಬ್ಬರು ನಿರಂತರ ಕೆಲಸದಿಂದ ಬೋರ್ ಆಗುತ್ತದೆ. ಹಾಗಾಗಿ ಕೆಲಸದ ನಡುವೆ 1 ಗಂಟೆ ಲೈಂಗಿಕ ವಿರಾಮ ನೀಡಬೇಕೆಂದು ಸಲಹೆ ಕೊಟ್ಟಿದ್ದಾರೆ.

ಪೆರ್ ಇರಿಕ್ ಮುಸ್ಕೊಸ್ ಈ ಸಲಹೆ ನೀಡಿದ್ದು, ಕೆಲಸಗಾರರು ಮನೆಗೆ ಹೋಗಿ ತಮ್ಮ ಸಂಗಾತಿಯೊಂದಿಗೆ ಸರಸವಾಡಿ ಬರಲು 1 ಗಂಟೆ ಲೈಂಗಿಕ ವಿರಾಮ ನೀಡಬೇಕೆಂದು ತಿಳಿಸಿದ್ದಾರೆ. ಲೈಂಗಿಕ ಕ್ರಿಯೆಯಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳುವುದು ಸಾಧ್ಯವಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...