alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ವೇಳೆ ಮಾಜಿ ಪ್ರಿಯಕರನ ಬಗ್ಗೆ ಕನಸು ಕಾಣ್ತಾರೆ ಮಹಿಳೆಯರು…!

ಮಹಿಳೆಯರ ಸೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಂಶೋಧನೆಯೊಂದು ನಡೆದಿದೆ. ಸಂಶೋಧನೆಯಲ್ಲಿ ಅನೇಕ ವಿಷ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಹೆಲ್ಟಿಸ್ಟ್ ನಡೆಸಿದ ಸಂಶೋಧನೆಯಲ್ಲಿ 25 ವರ್ಷದಿಂದ 55 ವರ್ಷದ 1300 ಮಹಿಳೆಯರು ಪಾಲ್ಗೊಂಡಿದ್ದರು. ಸಂಶೋಧನೆಯಲ್ಲಿ ಮಹಿಳೆಯರಿಗೆ ಬೆಡ್ ರೂಂನಲ್ಲಿ ನಡೆಯುವ ಸಂಗತಿಗಳ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

ಸಂಶೋಧನೆ ಪ್ರಕಾರ ವರ್ಷದಲ್ಲಿ ಒಮ್ಮೆಯಾದ್ರೂ ಶೇಕಡಾ 10ರಷ್ಟು ಮಹಿಳೆಯರು ಮನಸ್ಸಿಲ್ಲದ ಮನಸ್ಸಿನಲ್ಲಿ ಸಂಗಾತಿ ಜೊತೆ ಸಂಬಂಧ ಬೆಳೆಸುತ್ತಾರಂತೆ. ಶೇಕಡಾ 30ರಷ್ಟು ಮಹಿಳೆಯರು ಸಂಗಾತಿಗೆ ಮೋಸ ಮಾಡ್ತಾರಂತೆ. ಶೇಕಡಾ 14ರಷ್ಟು ಮಹಿಳೆಯರು ಸೆಕ್ಸ್ ಜೀವನಕ್ಕೆ ಹಾಟ್ ರೇಟಿಂಗ್ ನೀಡ್ತಾರಂತೆ.

ಶೇಕಡಾ 2ರಷ್ಟು ಮಹಿಳೆಯರು ಮಾತ್ರ ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸಂಭೋಗ ನಡೆಸುತ್ತಾರಂತೆ. ಶೇಕಡಾ 4 ರಷ್ಟು ಮಹಿಳೆಯರು ಮಾತ್ರ ಪ್ರತಿ ದಿನ ಸಂಭೋಗ ನಡೆಸುತ್ತಾರಂತೆ. ಶೇಕಡಾ 15ರಷ್ಟು ಮಹಿಳೆಯರು ಸಂಗಾತಿ ಜೊತೆ ಸಂಭೋಗ ನಡೆಸುವ ವೇಳೆ ಮಾಜಿ ಸಂಗಾತಿಯ ನೆನಪು ಮಾಡಿಕೊಳ್ತಾರಂತೆ.

ಇನ್ನು ಶೇಕಡಾ 32 ರಷ್ಟು ಮಹಿಳೆಯರು ಸೆಕ್ಸ್ ಲೈಫ್ ಚೆನ್ನಾಗಿದೆ ಎಂದುಕೊಂಡ್ರೆ ಶೇಕಡಾ 18 ರಷ್ಟು ಮಹಿಳೆಯರು ಸೆಕ್ಸ್ ಲೈಫ್ ಬೋರ್ ಎಂದುಕೊಂಡಿದ್ದಾರಂತೆ. ಶೇಕಡಾ 40ರಷ್ಟು ಮಹಿಳೆಯರು ವಾರದಲ್ಲಿ ಮೂರು ಬಾರಿ ಸಂಭೋಗ ನಡೆಸಿದ್ರೆ ಶೇಕಡಾ 30 ರಷ್ಟು ಮಹಿಳೆಯರು ತಿಂಗಳಿಗೆ ಎರಡು ಬಾರಿ ಸಂಬಂಧ ಬೆಳೆಸುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...