alex Certify
ಕನ್ನಡ ದುನಿಯಾ       Mobile App
       

Kannada Duniya

70 ದಿನಗಳ ಕಾಲ ಹಾಸಿಗೆಯಲ್ಲಿ ಮಲಗಿ ಸ್ಮೋಕ್ ಮಾಡಿದ್ರೆ ಸಿಗುತ್ತೆ 12.25 ಲಕ್ಷ

nasa-research

ಜೀವ ಇರುವವರೆಗೆ ದುಡಿದ್ರೂ ಅನೇಕರು ಕೋಟ್ಯಾಧಿಪತಿಗಳಾಗಲು ಸಾಧ್ಯವಿಲ್ಲ. ಕೆಲವರಿಗೆ ಲಕ್ಷ ಸಂಪಾದಿಸುವುದೂ ಕನಸಿನ ಮಾತು. ಹಾಗಿರುವಾಗ ಮಲಗಿಯೇ ಲಕ್ಷಾಧಿಪತಿಯಾಗುವ ಅವಕಾಶವೊಂದು ಒದಗಿ ಬಂದಿದೆ. ಆದ್ರೆ ಹಣಗಳಿಸಲು ನೀವು 70 ದಿನಗಳ ಕಾಲ ಹಾಸಿಗೆಯಲ್ಲಿಯೇ ಮಲಗಿರಬೇಕು.

ಅಯ್ಯೋ ಹಾಸಿಗೆಯಲ್ಲಿ ಮಲಗಿದ್ರೆ ಲಕ್ಷ ಸಿಗುತ್ತಾ ಅಂತಾ ಆಶ್ಚರ್ಯಗೊಳ್ಳಬೇಡಿ. ಇದು ರೀಲ್ ಅಲ್ಲ. ರಿಯಲ್. ನಾಸಾ Rest Studiesಗಾಗಿ 70 ದಿನಗಳ ಕಾಲ ಹಾಸಿಗೆಯಲ್ಲಿ ಮಲಗಿರುವ ಜನರನ್ನು ಹುಡುಕ್ತಾ ಇದೆ. ಆದ್ರೆ ಇದ್ರಲ್ಲಿನ ಟ್ವಿಸ್ಟ್ ಏನೆಂದ್ರೆ, ಕೇವಲ ಮಲಗಿರುವುದೊಂದೇ ಅಲ್ಲ ಅವರು ಸಿಗರೇಟ್ ಸೇರಿದಂತೆ ವಿವಿಧ ಬಗೆಯ ಗಾಂಜಾ ಸೇವನೆ ಮಾಡಬೇಕಾಗುತ್ತದೆ. ಸಂಶೋಧನೆಯ 70 ದಿನಗಳ ಕಾಲ ಅಲ್ಲಿಯೇ ಇರುವವರಿಗೆ 12.25 ಲಕ್ಷ ಸಿಗಲಿದೆ.

ಸ್ಮೋಕ್ ಮಾಡುವ ಜೊತೆಗೆ ಪುಸ್ತಕ ಓದುವ, ಆಟ ಆಡುವ ಅವಕಾಶವನ್ನೂ ನೀಡಲಾಗುತ್ತದೆ. ಸ್ವಯಂ ಸೇವಕರನ್ನು ಎರಡು ಭಾಗಗಳನ್ನಾಗಿ ವಿಂಗಡಿಸಲಾಗುವುದು. ಒಂದು ವ್ಯಾಯಾಮ ಮಾಡುವವರು ಹಾಗೂ ಇನ್ನೊಂದು ವ್ಯಾಯಾಮ ಮಾಡದಿರುವವರು. ವ್ಯಾಯಾಮ ಮಾಡುವ ಸ್ವಯಂ ಸೇವಕರಿಗೆ ತರಬೇತಿ ಕೂಡ ನೀಡಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...