alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬರ್ತಿದೆ ವೈಬ್ರೇಟ್ ಕಾಂಡೋಮ್

ತಂತ್ರಜ್ಞಾನ ಯುಗ ನಮ್ಮ ಅನೇಕ ಕೆಲಸಗಳನ್ನು ಸುಲಭಗೊಳಿಸಿದೆ. ಸಾಮಾನ್ಯ ಕೆಲಸಕ್ಕೊಂದೇ ಅಲ್ಲ ಸುರಕ್ಷಿತ ಸೆಕ್ಸ್ ಕ್ಷೇತ್ರಕ್ಕೂ ತಂತ್ರಜ್ಞಾನ ಕಾಲಿಟ್ಟಿದೆ. ಭವಿಷ್ಯದಲ್ಲಿ ನಮ್ಮ ಇತರೆ ಸಾಧನಗಳಂತೆ ಕಾಂಡೋಮ್ ಕೂಡ ಸ್ಮಾರ್ಟ್ ಆಗಲಿದೆ.

ಯಸ್, ಜಾರ್ಜಿಯಾ ಟೆಕ್ನಿಕಲ್ ವಿದ್ಯಾರ್ಥಿಗಳು Electric Eel ಹೆಸರಿನ ಸ್ಮಾರ್ಟ್ ಕಾಂಡೋಮ್ ಸಿದ್ಧಪಡಿಸಿದ್ದಾರೆ. ಇದು ಓಪನ್ ಸೋರ್ಸ್ ಡಿಜಿಟಲ್ ಕಾಂಡೋಮ್ ಆಗಿದೆ. ವಿದ್ಯುದ್ವಾರಗಳ ಜೊತೆ ಸಣ್ಣ ಸರ್ಕ್ಯೂಟ್ ಬಳಸಲಾಗಿದೆ. ಸ್ಮಾರ್ಟ್ ಕಾಂಡೋಮ್ ನಲ್ಲಿ ಬಳಸಲಾಗಿರುವ ಸಣ್ಣ ಸರ್ಕ್ಯೂಟ್ ನಲ್ಲಿ ಡಿಜಿಟಲ್ ವೈಬ್ರೇಷನ್ ಇರಲಿದೆ.

ಮೈಕ್ರೋ ಕಂಟ್ರೋಲರ್ ಕರೆಂಟ್ ಸರಬರಾಜನ್ನು ನೋಡಿಕೊಳ್ಳಲಿದೆ. ಮೊಬೈಲ್ ಸಾಧನ ಅಥವಾ ಇಂಟರ್ನೆಟ್ ಎಪಿಐ ಸಹಾಯದಿಂದ ಇದು ಕಾರ್ಯನಿರ್ವಹಿಸಲಿದೆ. ಸುರಕ್ಷಿತ ಸೆಕ್ಸ್ ಗಾಗಿ ಇದನ್ನು ಸಿದ್ಧಪಡಿಸಲಾಗಿದೆ. ಸಂಶೋಧಕರು ಸಿದ್ಧಪಡಿಸಿರುವ ಈ ಕಾಂಡೋಮನ್ನು ಅಪ್ಗ್ರೇಡ್ ಮಾಡಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...