alex Certify
ಕನ್ನಡ ದುನಿಯಾ       Mobile App
       

Kannada Duniya

ಶವರ್ ಸೆಕ್ಸ್ ಗೆ ಸಹಾಯವಾಗುತ್ತೆ ಈ ಟಿಪ್ಸ್

ತಜ್ಞರ ಪ್ರಕಾರ ಬಾತ್ ರೂಂ ಸೆಕ್ಸ್ ಗೆ ನೆಚ್ಚಿನ ಸ್ಥಳ. 2014 ರಲ್ಲಿ 1000 ಜನರ ಮೇಲೆ ನಡೆದ ಸಂಶೋಧನೆಯೊಂದರಲ್ಲಿ ಶೇಕಡಾ 54 ರಷ್ಟು ಮಂದಿ ಶವರ್ ಸೆಕ್ಸ್ ಹೆಚ್ಚು ಸಂತುಷ್ಠಿ ನೀಡುತ್ತದೆ ಎಂದಿದ್ದರು. ಶವರ್ ಸೆಕ್ಸ್ ಆನಂದ ಹೆಚ್ಚಾಗಬೇಕೆಂದ್ರೆ ಕೆಲವೊಂದು ಟಿಪ್ಸ್ ಅನುಸರಿಸಬೇಕು.

ಶವರ್ ಸೆಕ್ಸ್ ಅನೇಕರಿಗೆ ಇಷ್ಟವಾಗುತ್ತದೆ. ಆದ್ರೆ ಇದಕ್ಕೆ ಕೆಲವೊಂದು ತಯಾರಿ ಅಗತ್ಯ. ಶವರ್ ಸೆಕ್ಸ್ ನಲ್ಲಿ ಸಂತುಷ್ಠಿ ಸಿಗಬೇಕೆಂದ್ರೆ ಸಂಗಾತಿಗಳು ಯೋಗ ತಜ್ಞರಂತೆ ಫೆಕ್ಸಿಬಲ್ ಆಗಿರಬೇಕು.

ಶವರ್ ಸೆಕ್ಸ್ ಸುರಕ್ಷಿತವಾಗಿರಿಸಲು ಮಾರುಕಟ್ಟೆಯಲ್ಲಿ ಅನೇಕ ವಸ್ತುಗಳು ಸಿಗುತ್ತವೆ. ಜಾರಿ ಬೀಳದಂತೆ ಕಾಪಾಡಲು ಮ್ಯಾಟ್ ಸೇರಿದಂತೆ ಅನೇಕ ವಸ್ತುಗಳು ಸಿಗುತ್ತವೆ. ಅದನ್ನು ಬಾತ್ ರೂಮಿನಲ್ಲಿ ಅವಶ್ಯವಾಗಿ ಬಳಸಿ.

ಶವರ್ ಸಂಭೋಗಕ್ಕಿಂತ ಮೊದಲು ನೀರಿನ ತಾಪಮಾನ ಪರೀಕ್ಷೆ ಮಾಡಿಕೊಳ್ಳಿ. ಇದು ಎಲ್ಲರಿಗೂ ತಿಳಿದಿರುವ ವಿಚಾರ ಎಂಬ ನಿರ್ಲಕ್ಷ್ಯ ಬೇಡ. ನಿಮಗೆ ಬಿಸಿ ಎನಿಸುವ ನೀರು ಸಂಗಾತಿಗೆ ತಣ್ಣನೆ ಅನುಭವ ನೀಡಬಹುದು. ಹಾಗಾಗಿ ಇಬ್ಬರಿಗೂ ಸರಿ ಹೊಂದುವ ತಾಪಮಾನದಲ್ಲಿರಲಿ ನೀರು.

ಶವರ್ ಸೆಕ್ಸ್ ನಲ್ಲಿ ಎಚ್ಚರಿಕೆ ಅಗತ್ಯ. ಕಾಂಡೋಮ್ ಜಾರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆ ಲೂಬ್ರಿಕಂಟ್ ಆಗಿ ಸೋಪ್, ಶಾಂಪೂ ಬಳಸಬೇಡಿ. ಇದು ಉರಿಗೆ ಕಾರಣವಾಗುತ್ತದೆ. ಸೋಪ್ ಬದಲು ವೆಜಿಟೇಬಲ್ ಆಯಿಲ್ ಬಳಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...