alex Certify
ಕನ್ನಡ ದುನಿಯಾ       Mobile App
       

Kannada Duniya

ಶವರ್ ಸೆಕ್ಸ್ ಗೆ ಯಾವ ಭಂಗಿ ಬೆಸ್ಟ್…?

ಬಹುತೇಕ ದಂಪತಿ ಶವರ್ ಸೆಕ್ಸ್ ಇಷ್ಟ ಪಡ್ತಾರೆ. 2014 ರಲ್ಲಿ ನಡೆದ ಸಮೀಕ್ಷೆ ಕೂಡ ಶವರ್ ಸೆಕ್ಸ್ ಸುರಕ್ಷಿತ ಸೆಕ್ಸ್ ಎಂದಿದೆ. ಇದೇ ಕಾರಣಕ್ಕೆ ಹಾಗೂ ಹೆಚ್ಚು ಸಂತುಷ್ಟಿ ಸಿಗುತ್ತೆ ಎನ್ನುವ ಕಾರಣಕ್ಕೆ ಶವರ್ ಸೆಕ್ಸ್ ಗೆ ಫುಲ್ ಮಾರ್ಕ್ಸ್ ನೀಡ್ತಾರೆ ಜೋಡಿಗಳು. ನೀವೂ ಶವರ್ ಸೆಕ್ಸ್ ಪ್ಲಾನ್ ಮಾಡಿದ್ದರೆ ಅದಕ್ಕೊಂದಿಷ್ಟು ತಯಾರಿ ಅಗತ್ಯ.

ಶವರ್ ಸೆಕ್ಸ್ ಸುರಕ್ಷಿತ ಸೆಕ್ಸ್ ನಿಜ. ಆದ್ರೆ ಇದಕ್ಕೆ ಸಿದ್ಧತೆಗಳು ಬೇಕು. ಇಬ್ಬರು ಹೊಂದಿಕೊಳ್ಳುವುದು ಅತ್ಯಗತ್ಯ.

ಶವರ್ ಸೆಕ್ಸ್ ಸಮಯದಲ್ಲಿ ಬಾತ್ ರೂಮಿನಲ್ಲಿ ಸ್ಲಿಪ್ ಆಗುವ ಅಪಾಯವಿರುತ್ತದೆ. ಹಾಗಾಗಿ ಅದಕ್ಕೆ ಮೊದಲೇ ತಯಾರಿ ನಡೆಸಬೇಕು. ಮಾರುಕಟ್ಟೆಯಲ್ಲಿ ಬಾತ್ ರೂಮ್ ಸೆಕ್ಸ್ ಗೆ ಬೇಕಾಗುವ ವಸ್ತುಗಳು ಲಭ್ಯವಿದೆ. ಸ್ಲಿಪ್ ಆಗದಂತೆ ತಡೆಯುವ ಮ್ಯಾಟ್ ಕೂಡ ಸಿಗುತ್ತದೆ. ಅದನ್ನು ನೀವು ಬಳಸಬಹುದಾಗಿದೆ.

ಶವರ್ ಸೆಕ್ಸ್ ಗೆ ಮುನ್ನ ನೀರಿನ ತಾಪಮಾನ ಪರೀಕ್ಷೆ ಮಾಡಿಕೊಳ್ಳಿ. ಕೆಲವರಿಗೆ ತಣ್ಣನೆ ನೀರು ಇಷ್ಟವಾದ್ರೆ ಮತ್ತೆ ಕೆಲವರಿಗೆ ಬಿಸಿ ನೀರು ಇಷ್ಟವಾಗುತ್ತದೆ. ಹಾಗಾಗಿ ಇಬ್ಬರಿಗೂ ಸರಿ ಹೊಂದುವಂತಹ ತಾಪಮಾನವಿರಲಿ.

ಶವರ್ ಕೆಳಗೆ ನಿಂತಾಗ ಬರಿ ಸೆಕ್ಸ್ ಮೇಲೆ ನಿಮ್ಮ ಗಮನವಿರದಿರಲಿ. ಮೋಜು-ಮಸ್ತಿಗೂ ಅವಕಾಶ ನೀಡಿ. ಸೆಕ್ಸ್ ಸುಖವನ್ನು ಮೋಜು-ಮಸ್ತಿ ಹೆಚ್ಚಿಸುತ್ತದೆ.

ಶವರ್ ಸೆಕ್ಸ್ ವೇಳೆ ಪರಸ್ಪರ ತಬ್ಬಿಕೊಳ್ಳಿ. ನಂತ್ರ ಮಸಾಜ್ ಮಾಡಿ. ಆ ನಂತ್ರ ಮುಂದುವರೆಯುವುದು ಒಳ್ಳೆಯದು.

ಬಾತ್ ರೂಂ ಎಷ್ಟು ದೊಡ್ಡದಿದೆ ಎನ್ನುವುದ್ರ ಮೇಲೆ ಯಾವ ಸೆಕ್ಸ್ ಭಂಗಿ ಯೋಗ್ಯ ಎಂಬುದು ನಿರ್ಧಾರವಾಗುತ್ತದೆ. ಬಹುತೇಕರು ಸಿಟ್ಟಿಂಗ್ ಭಂಗಿಯನ್ನು ಹೆಚ್ಚು ಇಷ್ಟಪಡ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...