alex Certify
ಕನ್ನಡ ದುನಿಯಾ       Mobile App
       

Kannada Duniya

ದಿನದಲ್ಲಿ ಇಷ್ಟು ಬಾರಿ ಸೆಕ್ಸ್ ಬಗ್ಗೆ ಯೋಚಿಸ್ತಾರೆ ಮಹಿಳೆಯರು…!

ಸೆಕ್ಸ್ ಜೀವನದಲ್ಲಿ ಹೊಸ ಉತ್ಸಾಹ ನೀಡುತ್ತದೆ. ಸೆಕ್ಸ್ ಆರೋಗ್ಯ ವೃದ್ಧಿಗೆ ಸಹಕಾರಿ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಸಂಭೋಗದ ಬಗ್ಗೆ ಕೆಲವರು ಮನಬಿಚ್ಚಿ ಮಾತನಾಡಿದ್ರೆ ಮತ್ತೆ ಕೆಲವರು ಈ ಬಗ್ಗೆ ಮಾತನಾಡಲು ನಾಚಿಕೊಳ್ತಾರೆ. ಸೆಕ್ಸ್ ಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆ, ಸಮೀಕ್ಷೆಗಳು ನಡೆಯುತ್ತಿರುತ್ತವೆ.

ಸೆಕ್ಸ್ ಬಗ್ಗೆ ಪುರುಷರು ದಿನದಲ್ಲಿ ಎಷ್ಟು ಬಾರಿ ಆಲೋಚನೆ ಮಾಡ್ತಾರೆಂಬ ಬಗ್ಗೆ ಸಮೀಕ್ಷೆ ನಡೆದಿತ್ತು. ಪುರುಷರು ದಿನದಲ್ಲಿ ಸುಮಾರು 34 ಬಾರಿ ಸೆಕ್ಸ್ ಬಗ್ಗೆ ಆಲೋಚನೆ ಮಾಡ್ತಾರೆಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮಹಿಳೆಯರು ಎಷ್ಟು ಬಾರಿ ಸೆಕ್ಸ್ ಬಗ್ಗೆ ಆಲೋಚನೆ ಮಾಡ್ತಾರೆಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಮಹಿಳೆ, ಪುರುಷ ಇಬ್ಬರಿಗೂ ಸೆಕ್ಸ್ ಅತ್ಯಗತ್ಯ. ಹಾಗಾಗಿ ಇಬ್ಬರೂ ಒಂದೇ ಪ್ರಮಾಣದಲ್ಲಿ ಆಲೋಚನೆ ಮಾಡ್ತಾರೆಂದು ಊಹಿಸಲಾಗಿತ್ತು. ಆದ್ರೆ ಮಹಿಳೆಯರು ದಿನದಲ್ಲಿ 18.6 ಬಾರಿ ಸೆಕ್ಸ್ ಬಗ್ಗೆ ಆಲೋಚನೆ ಮಾಡ್ತಾರಂತೆ. ಅಂದ್ರೆ ಪ್ರತಿ 51ನೇ ನಿಮಿಷಕ್ಕೆ ಸೆಕ್ಸ್ ಬಗ್ಗೆ ಆಲೋಚನೆ ಮಾಡ್ತಾರೆ ಎಂದಾಯ್ತು.

ಮಹಿಳೆ ಹಾಗೂ ಪುರುಷರಲ್ಲಿನ ಹಾರ್ಮೋನ್ ಇದಕ್ಕೆ ಕಾರಣ. ಪುರುಷರಲ್ಲಿ ಇದಕ್ಕೆ ಸಂಬಂಧಿಸಿ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುವ ಕಾರಣ ಮಹಿಳೆಯರಿಗಿಂತ ಪುರುಷರು ಹೆಚ್ಚು ಆಲೋಚನೆ ಮಾಡ್ತಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...