alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಸುಖ ಬಯಸುವವರು ಅಪ್ಪಿತಪ್ಪಿ ಮಾಡಬೇಡಿ ಈ ತಪ್ಪು

ಕೆಲ ಹವ್ಯಾಸ ಅಥವಾ ನಾವು ಮಾಡುವ ಕೆಲಸಗಳು ನಮ್ಮ ದಿನನಿತ್ಯದ ಜೀವನದ ಮೇಲೊಂದೇ ಅಲ್ಲ, ವಿವಾಹಿತ ಜೀವನದ ಮೇಲೂ ಪ್ರಭಾವ ಬೀರುತ್ತದೆ. ವಿವಾಹಿತ ಜೀವನದಲ್ಲಿ ಏರುಪೇರಾದ್ರೆ ಅದು ಇಡೀ ಜೀವನವನ್ನೇ ಹಾಳು ಮಾಡುತ್ತದೆ. ಕೆಲವೊಂದು ಹವ್ಯಾಸ ಸೆಕ್ಸ್ ಜೀವನದ ಮೇಲೂ ಪ್ರಭಾವ ಬೀರುತ್ತದೆ. ಆರಂಭದಲ್ಲಿಯೇ ಎಚ್ಚರಿಕೆಯಿಂದಿದ್ರೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ.

ಜಂಕ್ ಫುಡ್ : ಜಂಕ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತು. ಸೆಕ್ಸ್ ಜೀವನದ ಮೇಲೆ ಪ್ರಭಾವ ಬೀರಲ್ಲ ಅಂತಾ ಅನೇಕರು ಅಂದುಕೊಂಡಿರುತ್ತಾರೆ. ಆದ್ರೆ ಇದು ಸುಳ್ಳು. ಜಂಕ್ ಫುಡ್ ನಲ್ಲಿರುವ ಉಪ್ಪು, ಸಕ್ಕರೆ ಹಾಗೂ ರಿಫಂಡ್ ಆಯಿಲ್ ಸೆಕ್ಸ್ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಬ್ಲಡ್ ಶುಗರ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೊಬ್ಬಿನ ಆಹಾರ ನಿಮ್ಮನ್ನು ಆಲಸಿ ಮಾಡುತ್ತದೆ. ಸಂಭೋಗದ ವೇಳೆ ಉತ್ತಮ ಪ್ರದರ್ಶನ ಸಾಧ್ಯವಾಗುವುದಿಲ್ಲ.

ಅಧಿಕ ಉಪ್ಪು : ಅಧಿಕ ಉಪ್ಪು ಸೇವನೆ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಕೂಡ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ. ಕಾಮದ ಇಚ್ಛೆಯನ್ನು ಕಡಿಮೆ ಮಾಡುತ್ತದೆ.

ಒತ್ತಡ : ಒತ್ತಡ ಸದ್ದಿಲ್ಲದೆ ಆರೋಗ್ಯವನ್ನು ಹಾಳು ಮಾಡುತ್ತದೆ. ಒತ್ತಡದಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಕಾಡುತ್ತದೆ. ಒತ್ತಡ ಲೈಂಗಿಕ ಇಚ್ಛೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಒತ್ತಡದಿಂದ ದೂರವಿರಲು ಅವಶ್ಯವಾಗಿ ಶಾರೀರಿಕ ಸಂಬಂಧ ಬೆಳೆಸಬೇಕು.

ಫೋರ್ ಪ್ಲೇ ನಿರ್ಲಕ್ಷ್ಯ : ಫೋರ್ ಪ್ಲೇ ಇಲ್ಲದ ಸೆಕ್ಸ್ ಹವ್ಯಾಸ ಹೊಂದಿದ್ದರೆ ಈಗ್ಲೇ ಅದನ್ನು ಬಿಟ್ಟುಬಿಡಿ. ಸೆಕ್ಸ್ ನ ಸಂಪೂರ್ಣ ಸುಖಕ್ಕೆ ಫೋರ್ ಪ್ಲೇ ಅವಶ್ಯಕ.

ಒಂದೇ ಭಂಗಿ : ಸಂಭೋಗ ದಿನ ಕಳೆದಂತೆ ಬೇಸರವಾಗಲು ಶುರುವಾಗುತ್ತದೆ. ಅದಕ್ಕೆ ಒಂದೇ ಭಂಗಿ ಕೂಡ ಕಾರಣ. ಹಾಗಾಗಿ ಪ್ರತಿ ದಿನ ಒಂದೇ ಭಂಗಿಯಲ್ಲಿ ಸಂಭೋಗ ಬೇಡ. ಹೊಸ ಹೊಸ ಪ್ರಯೋಗ ಹಾಗೂ ಸರ್ಪ್ರೈಸ್ ಗಳಿರಲಿ.

ಮದ್ಯಪಾನ-ಧೂಮಪಾನ : ಹೆಚ್ಚು ಮದ್ಯಪಾನ ಮಾಡುವವರಲ್ಲಿ ಸೆಕ್ಸ್ ಆಸಕ್ತಿ ಬೇಗ ಕಡಿಮೆಯಾಗುತ್ತದೆ. ಸೆಕ್ಸ್ ಹಾರ್ಮೋನುಗಳ ಮೇಲೆ ಇದು ಪ್ರಭಾವ ಬೀರುವುದ್ರಿಂದ ಲೈಂಗಿಕ ಜೀವನದಲ್ಲಿ ಉತ್ಸಾಹ ಕ್ಷೀಣಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...