alex Certify
ಕನ್ನಡ ದುನಿಯಾ       Mobile App
       

Kannada Duniya

ಈರುಳ್ಳಿ ತಿಂದು, ಬೆಳಕಿನಲ್ಲಿ ಸೆಕ್ಸ್ ಮಾಡಿದ್ರೆ ಶಿಕ್ಷೆ ನಿಶ್ಚಿತ..!

ಪ್ರತಿಯೊಂದು ದೇಶದ ಸಂಸ್ಕೃತಿ, ಇತಿಹಾಸ ಬೇರೆ ಬೇರೆಯಾಗಿರುತ್ತದೆ. ಹಾಗೆ ಪ್ರತಿಯೊಂದು ದೇಶದ ಕಾನೂನು ಕೂಡ ಭಿನ್ನವಾಗಿರುತ್ತದೆ. ಸೆಕ್ಸ್ ವಿಚಾರದಲ್ಲಿ ಕೂಡ ಆಯಾ ದೇಶಗಳು ಅದರದೇ ಆದ ಕಾನೂನನ್ನು ಹೊಂದಿವೆ. ಸಾರ್ವಜನಿಕ ಪ್ರದೇಶದಲ್ಲಿ ಸೆಕ್ಸ್ ಕೆಲ ದೇಶಗಳಲ್ಲಿ ಅಪರಾಧವಾದ್ರೆ ಮತ್ತೆ ಕೆಲ ದೇಶಗಳಲ್ಲಿ ಇದು ಸಾಮಾನ್ಯ.

ಸ್ಪೇನ್ ನಲ್ಲಿ ಬೀಚ್ ಸೆಕ್ಸ್ ನಿಷಿದ್ಧ. ದಂಪತಿ ಬೀಚ್ ನಲ್ಲಿ ಸಂಭೋಗ ನಡೆಸಿ ಸಿಕ್ಕಿಬಿದ್ದಲ್ಲಿ ಜೈಲು ಸೇರಬೇಕಾಗುತ್ತದೆ. ಜೊತೆಗೆ 47 ಲಕ್ಷದವರೆಗೆ ದಂಡ ನೀಡಬೇಕಾಗುತ್ತದೆ.

ಅಮೆರಿಕಾದ ಒರೆಗಾನ್ ನಲ್ಲಿ ಸೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಪುರುಷರು ಮಹಿಳೆಯರಿಗೆ ಯಾವುದೇ ಕೆಟ್ಟ ಶಬ್ಧ ಬಳಸುವಂತಿಲ್ಲ.

ಮಿನ್ನೆಸೋಟಾದಲ್ಲಿ ಪತಿ ಬಾಯಿಂದ ಈರುಳ್ಳಿ ಅಥವಾ ಬೆಳ್ಳುಳ್ಳಿ ವಾಸನೆ ಬರ್ತಿದ್ದರೆ ಆತ ಆ ಸಮಯದಲ್ಲಿ ಪತ್ನಿಯನ್ನು ಪ್ರೀತಿಸುವಂತಿಲ್ಲ.

ಓಹಿಯೋದಲ್ಲಿ ಪುರುಷರ ಫೋಟೋ ಮುಂದೆ ಮಹಿಳೆ ಬಟ್ಟೆ ಬಿಚ್ಚುವಂತಿಲ್ಲ. ಇದು ಅಲ್ಲಿನ ಕಾನೂನಿನ ಪ್ರಕಾರ ಅಪರಾಧ.

ಹಾಂಕಾಂಗ್ ನಲ್ಲಿ ಪತ್ನಿಗೆ ಮೋಸ ಮಾಡಿದ ಪತಿಯನ್ನು ಕೊಲ್ಲುವ ಅಧಿಕಾರ ಪತ್ನಿಗಿದೆ. ಆದ್ರೆ ಪತ್ನಿ ತನ್ನ ಕೈಗಳಿಂದ ಪತಿ ಹತ್ಯೆ ಮಾಡಬೇಕು. ಯಾವುದೇ ಶಸ್ತ್ರಾಸ್ತ್ರ ಬಳಸಬಾರದು.

ಬುಡಾಪೆಸ್ಟ್ ನಲ್ಲಿ ಬೆಳಕಿನಲ್ಲಿ ಸಂಬಂಧ ಬೆಳೆಸುವಂತಿಲ್ಲ. ಲೈಟ್ ಆರಿಸಿ ಕತ್ತಲೆಯಲ್ಲಿ ಮಾತ್ರ ಸಂಬಂಧ ಬೆಳೆಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...