alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಯದ ಅಭಾವವಿದ್ಯಾ? ವಾರಕ್ಕೊಮ್ಮೆ ಸಾಕು ಸೆಕ್ಸ್

sexstory_647_052516062007_1485860831_749x421

ಶಾರೀರಿಕ ಸಂಬಂಧ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಶಾರೀರಿಕ ಸಂಬಂಧವನ್ನು ಅವರು ಒಂದೊಳ್ಳೆ ವ್ಯಾಯಾಮವೆಂದು ಪರಿಗಣಿಸಿದ್ದಾರೆ. ಇದ್ರಿಂದ ಆಕ್ಸಿಟೋಸಿನ್ ಬಿಡುಗಡೆಯಾಗಲಿದ್ದು, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳ್ತಾರೆ.

ಸೈಕಾಲಾಜಿಕಲ್ ಎಂಡ್ ಪರ್ಸ್ ನಾಲಿಟಿ ಸೈನ್ಸ್ ಹೆಸರಿನ ಒಂದು ಜರ್ನಲ್ ನಲ್ಲಿ ಪ್ರಕಟವಾದ ವರದಿ ಪ್ರಕಾರ, ವಾರದಲ್ಲಿ ಒಮ್ಮೆ ಶಾರೀರಿಕ ಸಂಬಂಧ ಬೆಳೆಸಿದ್ರೂ ದಾಂಪತ್ಯದಲ್ಲಿ ಸಂತೋಷ ನೆಲೆಸಿರುತ್ತದೆ. ಅಲ್ಲದೆ ಇದು ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ.

ಟೊರೊಂಟೊ ವಿಶ್ವವಿದ್ಯಾನಿಲಯದ ಸೆಕ್ಸ್ ಎಂಡ್ ರಿಸರ್ಚ್ ಆಮಿ ಮ್ಯೂಸ್ ಈ ಅಧ್ಯಯನದಲ್ಲಿ ಪ್ರಮುಖ ಪಾತ್ರವಹಿಸಿದೆ. ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವುದು ಬಹಳ ಮುಖ್ಯ. ಕೆಲಸ ಹಾಗೂ ಒತ್ತಡದಿಂದಾಗಿ ಅನೇಕರು ಶಾರೀರಿಕ ಸಂಬಂಧದಿಂದ ದೂರ ಉಳಿಯುತ್ತಾರೆ. ಪ್ರತಿದಿನ ಶಾರೀರಿಕ ಸಂಬಂಧ ಬೆಳೆಸುವುದು ಬಹಳ ಒಳ್ಳೆಯದು. ಆದ್ರೆ ಸಮಯದ ಅಭಾವವಿರುವವರು ವಾರಕ್ಕೊಮ್ಮೆಯಾದ್ರೂ ಶಾರೀರಿಕ ಸಂಬಂಧ ಬೆಳೆಸಿದ್ರೆ ಸಾಕು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...